ಡಸ್ಟರ್ vs ಎರ್ಟಿಗಾ: ಕಾರ್ಯಕ್ಷಮತೆಯ ಹೋಲಿಕೆ

ರೆನೊ ಡಸ್ಟರ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮತ್ತು ಮಾರುತಿ ಸುಜುಕಿ ಎರ್ಟಿಗಾ ಮಲ್ಟಿ ಪರ್ಪೋಸ್ ವೆಹಿಕಲ್ ಇವೆರಡರ ಎಂಜಿನ್, ಕಾರ್ಯಕ್ಷಮತೆ, ಮೈಲೇಜ್ ಇತ್ಯಾದಿ ಹಲವು ವಿಷಯಗಳಲ್ಲಿ ಸಾಕಷ್ಟು ಭಿನ್ನತೆ, ಹೋಲಿಕೆಗಳಿವೆ.

ಒಂದು ಪೆಟ್ರೋಲ್ ಮತ್ತು ಎರಡು ಡೀಸೆಲ್ ಸೇರಿದಂತೆ ರೆನೊ ಡಸ್ಟರ್ ಮೂರು ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಮಾರುತಿ ಸುಜುಕಿ ಎರ್ಟಿಗಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ದೊರಕುತ್ತದೆ. ಡಸ್ಟರ್ ಅಶ್ವಶಕ್ತಿ 103 ಇದ್ದರೆ, ಎರ್ಟಿಗಾ 90 ಹಾರ್ಸ್ ಪವರ್ ನೀಡುತ್ತದೆ. ಕರ್ಬ್ ತೂಕಕ್ಕೆ ಹೋಲಿಸಿದರೆ ಇವೆರಡೂ ಅತ್ಯುತ್ತಮ ಪವರ್ ಗಳು. ಮೈಲೇಜ್ ವಿಷಯದಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಡಸ್ಟರ್ ಮೈಲೇಜ್ ಅತ್ಯುತ್ತಮವಾಗಿಲ್ಲ. ಆದರೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಡಸ್ಟರ್ ಮೈಲೇಜ್ ಆಕರ್ಷಕ.

ರೆನೊ ಡಸ್ಟರ್ ಪೆಟ್ರೋಲ್ ಎಂಜಿನ್
* 1598 ಸಿಸಿ
* ಪವರ್: 5,850 ಆವರ್ತನಕ್ಕೆ 103 ಅಶ್ವಶಕ್ತಿ
* ಟಾರ್ಕ್: 3,750 ಆವರ್ತನಕ್ಕೆ 145 ಎನ್ಎಂ
* ಮೈಲೇಜ್: ಪ್ರತಿಲೀಟರಿಗೆ 13.24 ಕಿ.ಮೀ.
* ಕರ್ಬ್ ತೂಕ: 1,318 ಕೆ.ಜಿ.

ಡಸ್ಟರ್ 85 ಪಿಎಸ್ ಡೀಸೆಲ್ ಎಂಜಿನ್
* 1,461 ಸಿಸಿ
* ಪವರ್: 4,750 ಆವರ್ತನಕ್ಕೆ 84 ಅಶ್ವಶಕ್ತಿ
* ಟಾರ್ಕ್: 1,900 ಆವರ್ತನಕ್ಕೆ 200ಎನ್ಎಂ
* ಗೇರ್: 5 ಸ್ಪೀಡ್, ಮ್ಯಾನುಯಲ್
* ಮೈಲೇಜ್: 20.46 ಕಿ.ಮೀ.
* ಕರ್ಬ್ ತೂಕ: 1,335 ಕೆ.ಜಿ.

ಡಸ್ಟರ್ 110 ಪಿಎಸ್ ಡೀಸೆಲ್ ಎಂಜಿನ್
* 1,461 ಸಿಸಿ
* ಪವರ್: 3,900 ಆವರ್ತನಕ್ಕೆ 109 ಅಶ್ವಶಕ್ತಿ
* ಟಾರ್ಕ್: 2,250 ಆವರ್ತನಕ್ಕೆ 228 ಎನ್ಎಂ
* ಗೇರ್: 6 ಸ್ಪೀಡ್, ಮ್ಯಾನುಯಲ್
* ಮೈಲೇಜ್: 19.01 ಕಿ.ಮೀ.
* ಕರ್ಬ್ ತೂಕ: 1,355 ಕೆ.ಜಿ.

ಮಾರುತಿ ಸುಜುಕಿ ಎರ್ಟಿಗಾ ಎಂಜಿನ್ ಆಯ್ಕೆಗಳು
ಎರ್ಟಿಗಾ ಪೆಟ್ರೋಲ್
* 1.4 ಲೀಟರ್ ಎಂಪಿಎಫ್ಐ ಪೆಟ್ರೋಲ್ ಎಂಜಿನ್
* ಕೆ14 ಪೆಟ್ರೋಲ್ ಎಂಜಿನ್, ವಿವಿಟಿಐ ತಂತ್ರಜ್ಞಾನ
* 6 ಸಾವಿರ ಆವರ್ತನಕ್ಕೆ 94 ಅಶ್ವಶಕ್ತಿ
* 4 ಸಾವಿರ ಆವರ್ತನಕ್ಕೆ 130 ಎನ್ಎಂ ಟಾರ್ಕ್
* ಮೈಲೇಜ್: 16.02 ಕಿ.ಮೀ.
* 5 ಸ್ಪೀಡ್ ಮ್ಯಾನುಯಲ್ ಗೇರ್
* ಕರ್ಬ್ ತೂಕ 1,175 ಕೆ.ಜಿ.

ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಎಂಜಿನ್
* 1.3 ಲೀಟರ್ ಟರ್ಬೊ ಚಾರ್ಜ್ಡ್ ಡಿಡಿಐಎಸ್ ಎಂಜಿನ್
* 4 ಸಾವಿರ ಆವರ್ತನಕ್ಕೆ 90 ಅಶ್ವಶಕ್ತಿ
* 1,750 ಆವರ್ತನಕ್ಕೆ 200 ಎನ್ಎಂ ಟಾರ್ಕ್
* ಮೈಲೇಜ್: 20.77 ಕಿ.ಮೀ.
* 5 ಸ್ಪೀಡ್ ಮ್ಯಾನುಯಲ್ ಗೇರ್
* ಕರ್ಬ್ ತೂಕ 1,240 ಕೆ.ಜಿ.

More from DriveSpark

Article Published On: Tuesday, July 10, 2012, 16:37 [IST]
English summary
Maruti Suzuki Ertiga vs Renault Duster Engine, Mileage, Power Comparison. Renault Duster comes in 3 engine options. But Maruti Suzuki Ertiga comes with 2 options. Both cars Performance good.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+