ಹಳತು ವಾಹನ ನಮ್ಗೆ ಕೊಟ್ರೆ, 2012ರ ಹೊಸ ನ್ಯಾನೊ ನಿಮ್ಗೆ!

ಕಂಪನಿಯು ಆರಂಭಿಸಿದ ನೂತನ ಎಕ್ಸ್ ಚೇಂಜ್ ಆಫರಿನಲ್ಲಿ ಕಂಪನಿಯು ಎರಡು ಬಗೆಯ ಬೋನಸ್ ನೀಡುತ್ತದೆ. ನಾಲ್ಕು ಚಕ್ರದ ವಾಹನಗಳಿಗೆ ಸುಮಾರು 25 ಸಾವಿರ ರುಪಾಯಿನಷ್ಟು ಮತ್ತು ದ್ವಿಚಕ್ರವಾಹನಗಳಿಗೆ 20 ಸಾವಿರ ರು.ವರೆಗೆ ಬೋನಸ್ ನೀಡುತ್ತದೆ.
ಈ ಆಫರ್ ಫೆಬ್ರವರಿ ಅಂತ್ಯವರೆಗೆ ಮಾತ್ರ. ನ್ಯಾನೊ ಕಾರಿನ ಡೌನ್ ಪೇಮೆಂಟ್ 15 ಸಾವಿರ ರುಪಾಯಿ. 2012ರ ನ್ಯಾನೊ ಕಾರು ಪ್ರತಿಲೀಟರಿಗೆ ಸುಮಾರು 25 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರುಗಳು 10 ಬಣ್ಣಗಳಲ್ಲಿ ದೊರಕುತ್ತಿದೆ.
ಓದಿ: ಹೊಸ ನ್ಯಾನೊ ರಸ್ತೆಗೆ, ಮೈಲೇಜ್ 25.4 ಕಿ.ಮೀ!!


Click it and Unblock the Notifications








