ದೇಶದ ಟ್ರಕ್ ಮಾರುಕಟ್ಟೆಯತ್ತ ಮತ್ತೆ ಇವೆಕೊ ಚಿತ್ತ

ದೇಶದ ವಾಹನ ಮಾರುಕಟ್ಟೆಯಲ್ಲಿ ಟ್ರಕ್ ಸೆಗ್ಮೆಂಟ್ ಗಮನಾರ್ಹವಾಗಿ ಪ್ರಗತಿ ಕಾಣುತ್ತಿದೆ. ಇದೀಗ ಫಿಯೆಟ್ ಗ್ರೂಪಿನ ಅಂಗಸಂಸ್ಥೆ ಇಟಲಿಯ ಇವೆಕೊ ಕೂಡ ದೇಶದ ಟ್ರಕ್ ಮಾರುಕಟ್ಟೆಗೆ ಎಂಟ್ರಿ ನೀಡಲು ಯೋಜಿಸುತ್ತಿದೆ.

"ನಮ್ಮ ಆದ್ಯತೆಯ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ನೀಡಲಾಗಿದ್ದು, ಸ್ಥಳೀಯ ಪಾಲುದಾರ ಕಂಪನಿಯೊಂದರ ಅನ್ವೆಷಣೆಯಲ್ಲಿದ್ದೇವೆ" ಎಂದು ಇವೆಕೊ ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಲ್ ಫ್ರೆಡ್ ಆಲ್ಟಾವಿಲ್ಲಾ ಹೇಳಿದ್ದಾರೆ.

ಇವೆಕೊ ಕಂಪನಿಗೆ ಭಾರತವು ಹೊಸ ಮಾರುಕಟ್ಟೆಯಲ್ಲ. ಕಂಪನಿಯು 2006ನೇ ಇಸವಿಯವರೆಗೆ ದೇಶದ ಎರಡನೇ ಬೃಹತ್ ಟ್ರಕ್ ತಯಾರಿಕಾ ಕಂಪನಿ ಅಶೋಕ್ ಲೇಲ್ಯಾಂಡಿನಲ್ಲಿ ಶೇಕಡ 15ರಷ್ಟು ಪಾಲು ಪಡೆದಿತ್ತು.

ಅಶೋಕ್ ಲೇಲ್ಯಾಂಡಿನಲ್ಲಿದ್ದ ತನ್ನ ಮಾರುಕಟ್ಟೆ ಪಾಲನ್ನು ಇವೆಕೊ ಕಂಪನಿಯು ಹಿಂದೂಜಾ ಗ್ರೂಪಿಗೆ 600 ಕೋಟಿ ರುಪಾಯಿಗೆ ಮಾರಾಟ ಮಾಡಿತ್ತು. ಇದೀಗ ಕಂಪನಿಯು ಮತ್ತೊಂದು ಪಾಲುದಾರ ಕಂಪನಿಯನ್ನು ಹುಡುಕುತ್ತಿದೆ.

More from DriveSpark

Article Published On: Tuesday, September 25, 2012, 15:25 [IST]
English summary
The Indian trucking industry is growing at a rapid pace. Italian truck maker Iveco who is a part of the Fiat Group is looking to tap this segment. CEO, Alfredo Altavilla was heard saying that, India is on the top of its priority list and the company is looking out for a local partner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+