ಸೈಡ್ ಪ್ಲೀಸ್; ಜೀಪ್ ಬರುತ್ತಿದೆ ಜೀಪ್
ನೀವಿದನ್ನು ತಪ್ಪಾಗಿ ಅರ್ಥೈಸಬೇಡಿರಿ. ಯಾಕೆಂದರೆ ನಾವು ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಿದ್ದ ಜೀಪ್ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಪ್ರತಿಷ್ಠಿತ ಜೀಪ್ ಬ್ರಾಂಡ್ ಕಾರುಗಳ ಬಗ್ಗೆ ವಿವರಣೆ ಕೊಡುತ್ತಿದ್ದೇವೆ.
ಇಟಲಿ ಮೂಲದ ಪ್ರತಿಷ್ಠಿತ ಕಾರು ಕಂಪನಿಯಾದ ಫಿಯೆಟ್ ಮುಂದಿನ ವರ್ಷ ದೇಶದ ಮಾರುಕಟ್ಟೆಗೆ ನೂತನ ಕ್ರೈಸ್ಲರ್ ಜೀಪ್ ಬ್ರಾಂಡ್ ಕಾರುಗಳನ್ನು ಪರಿಚಯಿಸಲಿದೆ. ಆದರೆ ಮೂಲದ ಪ್ರಕಾರ ಕ್ರೈಸ್ಲರ್ ಶೇರುಗಳ ಮೇಲೆ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದ ಮೇಲಷ್ಟೇ ಭಾರತದಲ್ಲಿ ಜೀಪ್ ಬ್ರಾಂಡ್ ಕಾರುಗಳನ್ನು ಫಿಯೆಟ್ ಬಿಡುಗಡೆ ಮಾಡಲಿದೆಯಂತೆ!
ಗ್ರಾಂಡ್ ಕರೊಕಿ ಹಾಗೂ ವಾಂಗ್ಲರ್ ಎಂಬ ಎರಡು ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಜೀಪ್ ಬ್ರಾಂಡ್ ಭಾರತದ ರಸ್ತೆಗಿಳಿಯಲಿದೆ ಎಂದು ಫಿಯೆಟ್ ಇಂಡಿಯಾ ಖಚಿತಪಡಿಸಿದೆ. ಹಾಗಿದ್ದರೆ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಫಿಯೆಟ್‌ನ ನೂತನ ಜೀಪ್ ಬ್ರಾಂಡ್‌ಗಳ ಕಾರುಗಳನ್ನು ನೋಡೋಣ ಬನ್ನಿ...

ಜೀಪ್ ಗ್ರಾಂಡ್ ಕರೊಕಿ
ಲಗ್ಷುರಿ ವೀಲ್ಸ್

ನೂತನ ಫಿಯೆಟ್ ಎಸ್‌ಯುವಿ ವ್ರಾಂಗ್ಲರ್ ಮಾಡೆಲ್

ನೂತನ ಫಿಯೆಟ್ ವ್ರಾಂಗ್ಲರ್ ಎಸ್‌ಯುವಿ ಮಾಡೆಲ್

ನೂತನ ಫಿಯೆಟ್ ವ್ರಾಂಗ್ಲರ್ ಎಸ್‌ಯುವಿ ಮಾಡೆಲ್

ಕಾರ್ಗೊ ಸ್ಟೋರೆಜ್

ಫ್ರಂಟ್ ಗ್ರಿಲ್

ಫ್ರಂಟ್ ಪ್ಯಾಸೆಂಜರ್ ಡೋರ್ ಸ್ಪೀಕರ್

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ಗ್ರಾಂಡ್ ನೋಟ

ಲೆಥರ್ ಸ್ಯಾಡಲ್ ಸೀಟ್

ಆನ್ ದಿ ಬೀಚ್

ಗೇರ್ ಲಿವರ್

ಪವರ್ ಪ್ಯಾಕ್ಡ್

ಮಾಹಿತಿ ವ್ಯವಸ್ಥೆ

ಸನ್ ರೂಫ್

ನಿಮ್ಮ ವೇಗತೆ ಎಷ್ಟು?

ಬ್ರೈಟ್ ಸಿಲ್ವರ್

ಜೀಪ್

Bi-Xenon ಹೆಡ್ ಲ್ಯಾಂಪುಗಳು

ಲಾಂಚ್ ಆಗಲು ಸನ್ನದ್ಧ

ನೂತನ ಫಿಯೆಟ್ ವ್ರಾಂಗ್ಲರ್ ಜೀಪ್


Click it and Unblock the Notifications








