ಪರಿಣಿತಿ ಚೋಪ್ರಾಳ ಹೊಂಡಾ ಹಾಟ್ ರೈಡಿಂಗ್
ಬಾಲಿವುಡ್‌ನ ಸೆಲೆಬ್ರಿಟಿಗಳು ಲಗ್ಷುರಿ ಜೀವನಶೈಲಿ ಜತೆ ಐಷಾರಾಮಿ ಕಾರುಗಳ ಮೇಲೆ ಬಹಳ ಪ್ರೀತಿ ಹೊಂದಿರುತ್ತಾರೆ. ದೇಶದ ಕೆಲವೇ ಕೆಲವು ಮಂದಿ ಮಾತ್ರ ಹೊಂದಿರುವ ದುಬಾರಿ ಕಾರುಗಳು ಬಾಲಿವುಡ್ ನಟಮಣಿಯರ ಬಳಿಯಿದೆ.
ಆದರೆ ಇನ್ನು ಕೆಲವು ಸೆಲೆಬ್ರಿಟಿಗಳು ಲಗ್ಷುರಿ ಕಾರುಗಳ ಬದಲು ಸಾಧಾರಣ ಕಾರು ಹೊಂದಿರಲು ಬಯಸುತ್ತಾರೆ. ಈಗಾಗಲೇ ನಾವು ಹಲವು ಸೆಲೆಬ್ರಿಟಿಗಳು ಹಾಗೂ ಅವರ ಬಳಿಯಿರುವ ಕಾರುಗಳ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೇವೆ. ಇದೀಗ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹೊಂದಿರುವ ಆಕರ್ಷಕ ಕಾರು ಬಗ್ಗೆ ಹೇಳಿಕೊಡಲಿದ್ದೇವೆ.
ಈಗಾಗಲೇ ಫೀಲ್ಮಫೇರ್ ಬೆಸ್ಟ್ ಫಿಮೇಲ್ ಡೆಬ್ಯುಟ್ ಸಹಿತ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ 22ರ ಹರೆಯದ ಪರಿಣಿತಿ ಅತ್ಯಾರ್ಷಕ ಹೊಂಡಾ ಸಿವಿಕ್ ಕಾರನ್ನು ಹೊಂದಿದ್ದಾರೆ. ಹಾಗಿದ್ದರೆ ಬನ್ನಿ ಪರಿಣಿತಿ ಚೋಪ್ರಾಳ ಹಾಟ್ ರೈಡಿಂಗ್ ನೋಡೋಣ...

ಲಗ್ಷುರಿ ಕಾರುಗಳ ಬದಲು ಹೊಂಡಾ ಸಿವಿಕ್ ಮೇಲೆ ಹೆಚ್ಚು ಪ್ರೀತಿ ಹೊಂದಿರುವ ಪರಿಣಿತಿ ಚೋಪ್ರಾ

Click it and Unblock the Notifications