ಹ್ಯುಂಡೈ ಇಂಡಿಯಾ ಕಂಪನಿಗೆ ಹೊಸ ಎಂಡಿ ನೇಮಕ

ಹ್ಯುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಬೊ ಶಿನ್ ಸಿಯೊ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಹ್ಯಾನ್ ವೊ ಪಾರ್ಕ್ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹ್ಯುಂಡೈ ಕಂಪನಿಯ ಅಂಗಸಂಸ್ಥೆ ಕಿಯಾ ಮೋಟರ್ಸ್ ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ ಹಳೆಯ ಎಂಡಿ ದಕ್ಷಿಣ ಕೊರಿಯಾಕ್ಕೆ ಹಾರಿದ್ದಾರೆ. ಹೀಗಾಗಿ ದೇಶದ ವಹಿವಾಟಿಗೆ ನೂತನ ವ್ಯವಸ್ಥಾಪಕರನ್ನು ನೇಮಕಮಾಡಲಾಗಿದೆ ಎಂದು ಹ್ಯುಂಡೈ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ ನೂತನ ಬೊ ಶೈನ್ ಸಿಯೊ ಅಮೆರಿಕದಲ್ಲಿ ಹ್ಯುಂಡೈನ ಉತ್ಪಾದನಾ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೆಲವು ವರ್ಷ ಸೇವೆ ಸಲ್ಲಿದ್ದರು. ನಂತರ ಇದೇ ವಿಭಾಗದಲ್ಲಿ ಉತ್ಪಾದನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಎಂಡಿ ಪಾರ್ಕ್ ಹ್ಯುಂಡೈ ಎಂಡಿಯಾಗಿ ಕಳೆದ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Wednesday, March 7, 2012, 12:25 [IST]
English summary
Hyundai Motor India Limited appointed new Managing Director Mr. Bo Shin Seo. Seo, takes over from Mr. Han Woo Park who returns to Korea as Chief Financial Officer of Kia Motors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+