ಒಂದುವರ್ಷ ತೆರಿಗೆ ಪಾವತಿಸದೆ ಓಡಾಡಬಹುದು: ಹೈಕೋರ್ಟ್

Tax Evasion
ಹೊರರಾಜ್ಯಗಳಲ್ಲಿ ನೋಂದಣಿ ಮಾಡಿರುವ ಐಷಾರಾಮಿ ಕಾರು ಬೈಕುಗಳು ಬೇರೆ ರಾಜ್ಯಗಳಲ್ಲಿ ಕೇವಲ ಒಂದು ವರ್ಷ ಮಾತ್ರ ಓಡಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಸಮಯ ಸಂಚರಿಸಬೇಕಾದರೆ ಜೀವನಾವಧಿಯ ತೆರಿಗೆಯನ್ನು ಪೂರ್ಣವಾಗಿ ಪಾವತಿಸಬೇಕು ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು.

ಒಂದು ವರ್ಷ ಕಳೆದು ಬೇರೊಂದು ರಾಜ್ಯಕ್ಕೆ ಹೋದಾಗ 34 RMO ಅರ್ಜಿ ಸಲ್ಲಿಸಿ ತೆರಿಗೆ ಹಣ ವಾಪಸ್ ಪಡೆದುಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಪಾವತಿಸಿದ ಹಣದಲ್ಲಿ ಶೇಕಡ 2ಕ್ಕಿಂತ ಕಡಿಮೆ ಪಡೆದು ಉಳಿದವನ್ನು ವಾಪಸ್ ಮಾಡಲಾಗುತ್ತದೆ.

ಬೆಂಗಳೂರಿನಲ್ಲಿ ಈಗಾಗಲೇ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಓಡುತ್ತಿವೆ. ಅವುಗಳಲ್ಲಿ ಹೆಚ್ಚಿನವುಗಳನ್ನು ರಾಜ್ಯ ಸಾರಿಗೆ ಇಲಾಖೆ ತಪಾಸಣೆ ನಡೆಸಿದೆ. 200 ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ದಾಖಲೆ ಇಲ್ಲದ ಕಾರಣ 10 ಲಗ್ಷುರಿ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಶ್ಯಾಮ್ ಭಟ್ ಮಾಹಿತಿ ನೀಡಿದ್ದಾರೆ.

More from DriveSpark

Article Published On: Friday, January 27, 2012, 16:10 [IST]
English summary
Karnataka Transport Department taking strict action aginst Luxury car owners, who owned neighboring states registration number and ply in state. Luxury vehicles registered outside the state can commute with the same number in Karnataka for one year High Court of Karnataka orderd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+