ಮಹೀಂದ್ರ ಡಿಸೆಂಬರ್ ಧಮಾಕಾ; ಡಿಸ್ಕೌಂಟ್ ಮೇಳ

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಮಹೀಂದ್ರ ಆಂಡ್ ಮಹೀಂದ್ರ (M & M) ಡಿಸೆಂಬರ್ ತಿಂಗಳಲ್ಲಿ ತಮ್ಮ ಆವೃತ್ತಿಯ ಕಾರುಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ. ಆದರೆ ಅತಿ ಜನಪ್ರಿಯ ಎಸ್‌ಯುವಿ500 ಕಾರುಗಳನ್ನು ಇದರಿಂದ ಹೊರತುಪಡಿಸಲಾಗಿದೆ.

ಮಹೀಂದ್ರದ ಬೊಲೆರೊ, ವೆರಿಟೊ, ಸ್ಕಾರ್ಪಿಯೊ ಹಾಗೂ ಕ್ಸೈಲೊ ಆವೃತ್ತಿಗಳಿಗೆ 70 ಸಾವಿರ ರೂಪಾಯಿಗಳ ವರೆಗೆ ರಿಯಾಯಿತಿ ನೀಡುತ್ತಿದೆ. ಡಿಸೆಂಬರ್ 4ರಿಂದ 25ರ ವರೆಗೆ ಆಫರ್ ಜಾರಿಯಲ್ಲಿರಲಿದೆ. ಟಾಟಾ ಮೋಟಾರ್ಸ್, ಹ್ಯುಂಡೈ ಬೆನ್ನಲ್ಲೇ ಮಹೀಂದ್ರದಿಂದ ಇಂತಹದೊಂದು ನಡೆ ಕಂಡುಬಂದಿದೆ.

ಮಹೀಂದ್ರ ಡಿಸೆಂಬರ್ ಧಮಾಕಾ

ಮಹೀಂದ್ರ ಬೊಲೆರೊ
ರು. 30000 ವರೆಗೆ ಡಿಸ್ಕೌಂಟ್

ಮಹಿಂದ್ರ ವೆರಿಟೊ
ರು. 45000 ವರೆಗೆ ಕಡಿಸ್ಕೌಂಟ್

ಮಹೀಂದ್ರ ಸ್ಕಾರ್ಪಿಯೊ
ರು. 50000 ವರೆಗೆ ಡಿಸ್ಕೌಂಟ್

ಮಹೀಂದ್ರ ಕ್ಸೈಲೊ
ರು. 70000 ವರೆಗೆ ಡಿಸ್ಕೌಂಟ್

ಮಹೀಂದ್ರ ಡಿಸೆಂಬರ್ ಧಮಾಕಾ

ಮಹೀಂದ್ರ ಬುಲೆರೊ, ಸ್ಕಾರ್ಪಿಯೊ, ವೆರಿಟೊ ಹಾಗೂ ಕ್ಸೈಲೊ ಆವೃತ್ತಿಗಳಿಗೆ ಭಾರಿ ಆಫರ್

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊಗೆ ರು. 30,000 ವರೆಗೆ ರಿಯಾಯಿತಿ

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊಗೆ ರು. 50,000 ವರೆಗೆ ರಿಯಾಯಿತಿ

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊಗೆ ರು. 45,000 ವರೆಗೆ ರಿಯಾಯಿತಿ

ಮಹೀಂದ್ರ ಕ್ಸೈಲೊ

ಮಹೀಂದ್ರ ಕ್ಸೈಲೊ

ಮಹೀಂದ್ರ ಕ್ಸೈಲೊಗೆ ರು. 70,000 ವರೆಗೆ ರಿಯಾಯಿತಿ

ಮಹೀಂದ್ರ ಎಸ್‌‍ಯುವಿ

ಮಹೀಂದ್ರ ಎಸ್‌‍ಯುವಿ

ಆದರೆ ಮಹೀಂದ್ರ ಜಾಗತಿಕ ಎಸ್‌ಯುವಿ 500 ಕಾರುಗಳನ್ನು ಇದರಿಂದ ಹೊರತುಪಡಿಸಲಾಗಿದೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಹಾಗೆಯೇ ಇತ್ತೇಚೆಗಷ್ಟೇ ಬಿಡುಗಡೆಗೊಂಡ ಮಹೀಂದ್ರ ಮಿನಿ ಕ್ಸೈಲೊ ಕೂಡಾ ಆಫರ್‍‌ನಿಂದ ಹೊರತುಪಡಿಸಲಾಗಿದೆ.

More from DriveSpark

Article Published On: Saturday, December 8, 2012, 11:21 [IST]
English summary
Mahindra has announced discount offer for all the models exclude XUV 500. The stylish MPV Xylo has got the biggest discount up to Rs 70,000 while milestone performer, Scorpio is bestowed with a reduction of Rs 50,000. The latest offering from the company, Mahindra Verito can be bought with a discount of Rs 45,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+