ಮಾರುತಿ ಸುಜುಕಿ ಎರ್ಟಿಗಾ ಡೋಂಟ್ ವರಿ

ಬಜೆಟಿನಲ್ಲಿ ಡೀಸೆಲ್ ಕಾರುಗಳಿಗೆ ಹೆಚ್ಚುವರಿ ಸುಂಕ ವಿಧಿಸಬಹುದು ಎನ್ನುವ ಭೀತಿಯಲ್ಲಿ ಎರ್ಟಿಗಾ ರಸ್ತೆಗಿಳಿಯುವುದು ತಡವಾಗಿದೆ. ಆದರೆ ಕಂಪನಿ ಭಯಪಟ್ಟಂತೆ ಡೀಸೆಲ್ ಕಾರುಗಳಿಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸಲಾಗಿಲ್ಲ.
ಪ್ರಸಕ್ತ ಬಜೆಟ್ ಡೀಸೆಲ್ ಕಾರುಗಳತ್ತ ಆಲಕ್ಷ್ಯದ ದೃಷ್ಟಿ ಬೀರಿದ ಹಿನ್ನಲೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಎರ್ಟಿಗಾ ಕಾರುಗಳ ದರಗಳಲ್ಲಿ ಯಾವುದೇ ಮಹತ್ತರ ಬದಲಾವಣೆ ಕಾಣುವ ನಿರೀಕ್ಷೆಗಳಿಲ್ಲ.
ಮಾರುತಿ ಸುಜುಕಿ ಕಂಪನಿಯು ಇಲ್ಲಿವರೆಗೆ ಎರ್ಟಿಗಾ ದರ ಖಚಿತಪಡಿಸಿಲ್ಲ. ಆದರೂ ವಾಹನ ವಿಶ್ಲೇಷಕರ ಪ್ರಕಾರ ಎರ್ಟಿಗಾ ದರ 6ರಿಂದ 9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಮಾರುತಿ ಎರ್ಟಿಗಾ ಸಂಪೂರ್ಣ ವಿಮರ್ಶೆ ಓದಿರಿ.


Click it and Unblock the Notifications








