ಮರ್ಸಿಡಿಸ್ ಎಂಎಲ್ ಕ್ಲಾಸ್ ಕಾರು ಯಾವಾಗ ಬರುತ್ತೆ?

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ಇತ್ತೀಚೆಗೆ ಎಂಎಲ್ ಶ್ರೇಣಿಯ ಐಷಾರಾಮಿ ಕಾರುಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರು ದೇಶದ ರಸ್ತೆಗೆ ಪ್ರಶಕ್ತ ವರ್ಷದ ಮಧ್ಯಾವಧಿಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಕಂಪನಿಯು ಆರಂಭದಲ್ಲಿ ಚೀನಾ ಮಾರುಕಟ್ಟೆಗೆ ಎಂಎಲ್ ಕಾರು ಪರಿಚಯಿಸಿ ನಂತರ ಭಾರತಕ್ಕೆ ಪರಿಚಯಿಸಲಿದೆ.

ದೇಶದ ಐಷಾರಾಮಿ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್(ಬಿಎಂಡಬ್ಲ್ಯು ಪ್ರಥಮ ಸ್ಥಾನ) ದೇಶಕ್ಕೆ ಸಿಕೆಡಿ(ಬಿಡಿಭಾಗ ತಂದು ಭಾರತದಲ್ಲಿ ಜೋಡಿಸುವುದು) ಯುನಿಟ್ ಮೂಲಕ ಎಂಕ್ಲಾಸ್ ಕಾರುಗಳನ್ನು ಪರಿಚಯಿಸಲಿದೆ. ಕಂಪನಿಯು ಚಕನ್ ಘಟಕದಲ್ಲಿ ಬಿಡಿಭಾಗ ಜೋಡಿಸಲಿದೆ.

ಸಿಕೆಡಿ ಯುನಿಟ್ ಮೂಲಕ ಪರಿಚಯಿಸುವುದರಿಂದ ದೇಶದಲ್ಲಿ ಎಂಕ್ಲಾಸ್ ಕಾರುಗಳ ದರ ಕಡಿಮೆಯಾಗಲಿದೆ. ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಭಾರತಕ್ಕೆ ರಫ್ತು ಮಾಡಿದರೆ ಆಮದು ಸುಂಕ ಇತ್ಯಾದಿಗಳೆಲ್ಲ ಸೇರಿ ಕಾರು ದುಬಾರಿಯಾಗುತ್ತದೆ. ಹೀಗಾಗಿ ಕಂಪನಿಯು ಸಿಕೆಡಿ ಹಾದಿ ಮೂಲಕ ಭಾರತಕ್ಕೆ ಎಂಕ್ಲಾಸ್ ಕಾರುಗಳನ್ನು ಪರಿಚಯಿಸಲಿದೆ. ಕಂಪನಿಯು ಜಿಎಲ್ ಕ್ಲಾಸ್ ಕಾರುಗಳನ್ನೂ ಕೂಡ ಸಿಕೆಡಿ ಯುನಿಟ್ ಮೂಲಕ ಪರಿಚಯಿಸಲು ಯೋಜಿಸುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Saturday, March 3, 2012, 16:33 [IST]
English summary
Mercedes-Benz will launch ML Class car in India by mid 2012. Mercedes-Benz planning to ML Class as CKD (Completely Knockdown) units and assemble the parts in its Chakan plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+