ಟೊಯೊಟಾ ಕ್ಯಾಮ್ರಿ ಟೆಕ್ ಮಾಹಿತಿ: ಹೊಸದೇನಿದೆ?

ಹೊಸತೇನಿದೆ?
* ಹೊಸ ಫಾಗ್ ಲ್ಯಾಂಪ್
* ಹೊಸ ಮುಂಭಾಗದ ಬಂಪರ್
* ಹೊಸ ಸೈಡ್ ವ್ಯೂ ಮಿರರ್
* 16 ಇಂಚಿನ ಅಲಾಯ್ ವೀಲ್
* ನೂತನ ಮುಂಭಾಗದ ಬಂಪರ್
* ಎಕೊ ಡ್ರೈವ್ ಇಂಡಿಕೇಟರ್
* ರೈನ್ ಸೆನ್ಸ್ ವೈಪರ್ಸ್
* ಕ್ರೂಷ್ ಕಂಟ್ರೋಲ್
* ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್ ವೀಲ್
* 8 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಮತ್ತು ಪ್ರಯಾಣಿಕ ಸೀಟುಗಳು
ಟೆಕ್ ಮಾಹಿತಿ
ಕ್ಯಾಮ್ರಿ ತೂಕ: 2 ಸಾವಿರ ಕೆ.ಜಿ
ಎಂಜಿನ್ ಮಾದರಿ: 4 ಸಿಲಿಂಡರ್, ಇನ್ ಲೈನ್, ಗ್ಯಾಸೊಲಿನ್, 16 ವಾಲ್ವೆ ಡಿಒಎಸ್ ಸಿ ಚೈನ್ ಡ್ರೈವ್, ಡ್ಯೂಯಲ್ ವಿವಿಟಿಐ
ಸಿಸಿ: 2,494
ಪವರ್: 6 ಸಾವಿರ ಆವರ್ತನಕ್ಕೆ 181 ಹಾರ್ಸ್ ಪವರ್, 4,100 ಆವರ್ತನಕ್ಕೆ 233ಎನ್ಎಂ ಟಾರ್ಕ್ ಪವರ್
ಎಕ್ಸ್ ಟೀರಿಯರ್:
ಕ್ರೋಮ್ ರೇಡಿಯೇಟರ್ ಗ್ರಿಲ್, ಕ್ರೋಮ್ ಡೋರ್ ಹ್ಯಾಂಡಲ್
ಆಟೋಮ್ಯಾಟಿಕ್ ಎಚ್ ಡಿ ಹೆಡ್ ಲ್ಯಾಂಪ್
10 ಸ್ಪೋಕ್ 16 ಇಂಚಿನ ಅಲಾಯ್ವೀಲ್
ಬಾಡಿ ಬಣ್ಣದ ಒಆರ್ ವಿಎಂ ಮಿರರ್,
ಎಲ್ ಇಡಿ ಬ್ರೇಕ್ ಲೈಟ್ ಜೊತೆ ಹಿಂಭಾಗದ ಕಂಬಿನೇಷನ್ ಲ್ಯಾಂಪ್
ಇಂಟಿರಿಯರ್:
2ಡಿ ಇನ್ ಟಚ್ ಸ್ಕ್ರೀನ್ ಡಿವಿಡಿ ಡಿಸ್ ಪ್ಲೇ(ಎಫ್ ಎಂ ಮತ್ತು ಎಎಂ ಜೊತೆಗಿದೆ) ಸಿಡಿ, ಎಂಪಿ3, ಯುಎಸ್ ಬಿ, ಬ್ಲೂಟೂಥ್ ಕನೆಕ್ಟಿವಿಟಿ ಮತ್ತು ಕಾರ್ ಇನ್ಫಾರ್ಮೆಷನ್ ಸಿಸ್ಟಮ್
ಇನ್ ಬಿಲ್ಟ್ ಮೈಕ್ ಮತ್ತು ಆಂಪ್ಲಿಪ್ಲೇಯರ್
ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ
ಕ್ರೋಮ್ ಇನ್ ಸೈಡ್ ಡೋರ್ ಹ್ಯಾಂಡಲ್
ಬಾಗಿಸಬಹುದಾದ ಆರ್ಮ್ ರೆಸ್ಟ್ ಮತ್ತು ಸೆಂಟ್ರಲ್ ಕನ್ಸೋಲ್ ಬಾಕ್ಸ್
ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪರ್ಸನಲ್ ಲ್ಯಾಂಪ್(ಎಲ್ ಇಡಿ ಮತ್ತು ಡೋರ್ ಲಿಂಕ್ ಇರುವ ದೀಪ)
ರಾತ್ರಿ/ಹಗಲು ಒಳಭಾಗದ ರಿಯರ್ ವ್ಯೂ ಮಿರರ್
ಕಪ್ ಹೋಲ್ಡರ್, ಡಿಜಿಟಲ್ ಕ್ಲಾಕ್ ಇತ್ಯಾದಿ ಫೀಚರುಗಳು
ಸುರಕ್ಷತೆಗಾಗಿ: ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ಸಿಸ್ಟಮ್, ಡ್ರೈವರ್ ಮತ್ತು ಪ್ರಯಾಣಿಕರಿಗೆ ಏರ್ ಬ್ಯಾಗ್
ಬೆಂಗಳೂರು ಎಕ್ಸ್ ಶೋರೂಂ ದರ: 23.80 ಲಕ್ಷ ರುಪಾಯಿ.
ಮೈಲೇಜ್: ಪ್ರತಿಲೀಟರಿಗೆ 12.98 ಕಿ.ಮೀ.


Click it and Unblock the Notifications








