ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

By Nagaraja

ಸಹಾಯರ್ಥ ಸಂಸ್ಥೆಯ ನೆರವಿಗಾಗಿ ಉಸೈನ್ ಬೋಲ್ಟ್ ಅತಿ ವಿಶೇಷವಾದ ನಿಸ್ಸಾನ್ ಜಿಟಿ-ಆರ್ ಕಾರನ್ನು ಬರೋಬ್ಬರಿ 1.01 ಕೋಟಿ ರೂಪಾಯಿಗಳಿಗೆ ಹರಾಜು ಮಾಡಲಾಗಿದೆ. ಅಲ್ಲದೆ ವಿಶ್ವದ ಅತಿ ವೇಗದ ಓಟಗಾರ ಸಹಿ ಮಾಡಿದ ಇತರ ಆಕ್ಸೆಸರಿಗಳ ಹರಾಜು ಸೇರಿದಂತೆ ಒಟ್ಟು 1.05 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.

ನವೆಂಬರ್ 22ರಂದು ಆನ್‌‍ಲೈನ್ ಶಾಪಿಂಗ್ ವೆಬ್‌ಸೈಟ್ ಆದ ಇ ಬೇಯಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಲಾಗಿತ್ತು. ಇಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಉಸೈನ್ ಬೋಲ್ಟ್ ಫೌಂಡೆಷನ್‌ಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ಬೋಲ್ಟ್ ಹುಟ್ಟೂರಾದ ಜಮೈಕಾದ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸಿಗಲಿದೆ.

ಅಂತಿಮವಾಗಿ ಆಸ್ಟ್ರೇಲಿಯಾದ ಮೂಲದ ಉದ್ಯಮಿಯೊಬ್ಬರು ಚಿನ್ನದ ಲೇಪನ ಹೊಂದಿರುವ ಬೋಲ್ಟ್ ನಿಸ್ಸಾನ್ ಗೆದ್ದುಕೊಂಡಿದ್ದರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಬೋಲ್ಟ್, ಖಂಡಿತವಾಗಿಯೂ ಇಲ್ಲಿ ಸಂಗ್ರಹಿಸಲಾದ ಮೊತ್ತ ಜಮೈಕಾದ ಮಕ್ಕಳ ವಿದ್ಯಾಭ್ಯಾಸದ ನೆರವಿಗೆ ಬರಲಿದೆ. ನಿಸ್ಸಾನ್ ಜತೆ ಈ ಬಾಂಧವ್ಯ ಮೂಡಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಸಹಿ ಹೊಂದಿರುವ ಶೂ ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಸಹಿ ಹೊಂದಿರುವ ಟೀ ಶರ್ಟ್ ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಸಹಿ ಹೊಂದಿರುವ ಟೀ ಶರ್ಟ್ ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

ಬೋಲ್ಟ್ ಚಿನ್ನದ ಕಾರು 1.01 ಕೋಟಿಗೆ ಹರಾಜು

ಬೋಲ್ಟ್ ಚಿನ್ನದ ಕಾರು ಹರಾಜು

More from DriveSpark

Article Published On: Saturday, December 15, 2012, 15:59 [IST]
English summary
The one-off special GT-R, called the Bolt Gold has been auctioned for $187,100 (Rs 1.01 crores). The amount will be donated to Bolt's charity - Usain Bolt Foundation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+