ದೇಶಿ ರಸ್ತೆಯಲ್ಲಿ ನಿಸ್ಸಾನ್ ಕಾರಿಗೆ ಹೈಸ್ಪೀಡ್ ವೇಗ

ಇದರಲ್ಲಿ ಮೇಡ್ ಇನ್ ಇಂಡಿಯಾ ಗ್ಲೋಬಲ್ ಕಾಂಪ್ಯಾಕ್ಟ್ ಕಾರುಗಳ ಮಾರಾಟ 1,036 ಯುನಿಟ್ ಆಗಿತ್ತು. ನಿಸ್ಸಾನ್ ಸನ್ನಿ ಸೆಡಾನ್ ಕಾರಿನ ಮಾರಾಟ 533 ಯುನಿಟ್ ಗೆ ತಲುಪಿತ್ತು. ಇದರಲ್ಲಿ ಸನ್ನಿ ಡೀಸೆಲ್ ಆವೃತ್ತಿ ಮಾರಾಟ 27 ಯುನಿಟ್ ಆಗಿದೆ.
ಸೆಪ್ಟಂಬರ್ ನಲ್ಲಿ ನಿಸ್ಸಾನ್ ಸನ್ನಿ ರಸ್ತೆಗಿಳಿದ ನಂತರ ಒಟ್ಟು 3,663 ಯುನಿಟ್ ಸನ್ನಿ ಮಾರಾಟವಾಗಿದೆ. ಲೈಫ್ ಸ್ಟೈಲ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ X-TRAIL, ದುಬಾರಿ ಸೆಡಾನ್ ಟೀನಾ ಮತ್ತು ಐಕಾನಿಕ್ 360ಝಡ್ ಮಾರಾಟ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.


Click it and Unblock the Notifications








