ಮಹೀಂದ್ರ ಕ್ವಾಂಟೊ, ಆಲ್ಟೊ 800: ಯಾವುದು ಸೂಕ್ತ?

ಈ ಹಬ್ಬದ ಅವಧಿಗೆ ನಿಮಗೆ ಸಣ್ಣಕಾರು ಬೇಕೆ? ಅಥವಾ ಸಣ್ಣ ಸ್ಪೋರ್ಟ್ಸ್ ಕಾರು ಬೇಕೆ? ಸಣ್ಣ ಕಾರು ಬೇಕಿದ್ರೆ ಹೊಸ ಆಲ್ಟೊ 800 ಎದುರು ನೋಡಬಹುದು. ಅಥವಾ ಸಣ್ಣ ಸ್ಪೋರ್ಟ್ಸ್ ಕಾರು ಬೇಕಿದ್ರೆ ಮಹೀಂದ್ರ ಕ್ವಾಂಟೊ ಖರೀದಿಸಬಹುದು.

ಇದರಲ್ಲಿ ಆಲ್ಟೊ 800 ದರ ತುಂಬಾ ಕಡಿಮೆ ಇರುವ ನಿರೀಕ್ಷೆಯಿದೆ. ಇತರೆ ಎಸ್ ಯುವಿ, ಎಂಯುವಿ, ಸೆಡಾನ್ ಕಾರುಗಳಿಗೆ ಹೋಲಿಸಿದರೆ ಮಹೀಂದ್ರ ಕ್ವಾಂಟೊ ಕೂಡ ಅಗ್ಗದ ಕಾರು. ಇವೆರಡು ಕಾರುಗಳು ಕಡಿಮೆ ದರಕ್ಕೆ ದೊರಕುವುದರಿಂದ ಗ್ರಾಹಕರನ್ನು ಸೆಳೆಯುವುದರಲ್ಲಿ ಅಚ್ಚರಿಯಿಲ್ಲ.

ನೂತನ ಆಲ್ಟೊ 800 ಕಾರಿನ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಫೋಟೊಗಳನ್ನು ಕನ್ನಡ ಡ್ರೈವ್ ಸ್ಪಾರ್ಕ್ ಈಗಾಗಲೇ ಪ್ರಕಟಿಸಿದೆ. ಇದರ ವಿನ್ಯಾಸ ಆಕರ್ಷಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕ್ವಾಂಟಮ್ ಪದವನ್ನು ಕ್ವಾಂಟೊ ಎಂದಾಗಿಸಿ ಮಹೀಂದ್ರ ಕಂಪನಿಯು ಕ್ವಾಂಟೊ ಎಸ್ ಯುವಿಯನ್ನು ಪರಿಚಯಿಸಿದೆ. ಹಬ್ಬದ ಅವಧಿಗೆ ಇದು ಗ್ರಾಹಕರಿಗೆ ಬೊಂಬಾಟ್ ಆಯ್ಕೆಯಾಗಲಿದೆ. ಸಣ್ಣ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕಾರು ಗ್ರಾಹಕರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಓದುಗರೇ, ನಿಮಗೆ ಇವೆರಡರಲ್ಲಿ ಯಾವ ಕಾರು ಇಷ್ಟ?

ಮಾರುತಿ ಆಲ್ಟೊ 800 ನಿರೀಕ್ಷಿತ ದರ: 2.5 ಲಕ್ಷ ರು.
ಮಹೀಂದ್ರ ಕ್ವಾಂಟೊ ಬೆಂಗಳೂರು ಎಕ್ಸ್ ಶೋರೂಂ ದರ: 6.08 ಲಕ್ಷ ರು.

ಓದಿ: ಮಾರುತಿ ಆಲ್ಟೊ 800: ಇಂಟಿರಿಯರ್ ಚಿತ್ರಗಳು ಲೀಕ್!>>

Article Published On: Saturday, September 22, 2012, 10:37 [IST]
English summary
Are you looking out for a small car or a small mini SUV during this festive season? Maruti and Mahindra for sure are looking forward to this festive season. Maruti Suzuki will be rolling out an all new Alto 800cc and Mahindra on the other hand has launched the entry-level SUV Quanto.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+