ಇಂಡಿಯನ್ ಜಿಪಿ: ಕಣ್ಮನ ಸೆಳೆದ ಗ್ರಿಡ್ ಗರ್ಲ್ಸ್

Posted By:

ಇದೀಗಷ್ಟೇ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅಂತ್ಯಗೊಂಡ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಗ್ರಿಡ್ ಗರ್ಲ್ಸ್‌ಗಳು ಆಕರ್ಷಕಣೆಯ ಪ್ರಮುಖ ಕೇಂದ್ರ ಬಿಂದುವಾಗಿದ್ದರು.

ಪ್ರಸ್ತುತ ಇಂಡಿಯನ್ ಜಿಪಿ ಯುವ ಜನಾಂಗವನ್ನು ಆಕರ್ಷಿಸುಲ್ಲಿ ಯಶಸ್ವಿಯಾಗಿದೆ. ಮಾಡೆಲ್‌ಗಳ ಹಾಟ್ ಹಾಟ್ ಕ್ಯಾಟ್‌ವ್ಯಾಕ್ ಆಕರ್ಷಣೆಗೆ ಕಾರಣವಾಗಿದ್ದವು.ಇಲ್ಲಿವೆ ನೋಡಿ ಕಣ್ಮನ ಸೆಳೆಯುವ ಗ್ರಿಡ್ ಗರ್ಲ್ಸ್‌ಗಳ ಆಕರ್ಷಕ ಭಂಗಿ...

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಗ್ರಿಡ್ ಗರ್ಲ್ಸ್‌ಗಳ ವಸ್ತ್ರ ವಿನ್ಯಾಸಗಳನ್ನು ಡಿಸೈನರ್‌ಗಳಾದ ಶಾಂತನೂ ಹಾಗೂ ನಿಖಿಲ್ ತಯಾರಿಸಿದ್ದರು.

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಸ್ಟೈಲಿಷ್ ರೆಡ್ ಬಣ್ಣದ ಡ್ರೆಸ್ ಗ್ರಿಡ್ ಗರ್ಲ್ಸ್‌ಗಳಿಗೆ ಮತ್ತಷ್ಟು ಹಾಟ್ ಲುಕ್‌ ನೀಡಲು ಕಾರಣವಾಗಿತ್ತು.

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಈ ಕೆಂಪು ಬಣ್ಣದ ಹಾಟ್ ಡ್ರೆಸ್ ರೇಸ್‌ಗೆ ಸ್ಫೂರ್ತಿದಾಯಕವಾಗಿದೆ. ಅಲ್ಲದೆ ರೇಸ್ ಮೆರಗು ಹೆಚ್ಚಿಸುವಂತೆ ಮಾಡಿದೆ.

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಬಾಲಿವುಡ್, ಕ್ರಿಕೆಟ್ ರಂಗದ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಇಂಡಿಯನ್‌ ಜಿಪಿಗೆ ತಾರಾ ಮೆರಗು ನೀಡಿದ್ದರು.

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

ಇಂಡಿಯನ್ ಜಿಪಿ

ಇಂಡಿಯನ್ ಜಿಪಿ

ಗ್ರಿಡ್ ಗರ್ಲ್ಸ್‌ಗಳ ವಿವಿಧ ಭಂಗಿ

English summary
The Buddh International circuit seems to be the hot spot for racing. The Indian GP is currently is on high revs. This time out our focus is on the Hawt Indian GP Grid girls who add glamour to the Indian Grandprix. Be it India or around tthe world, Formula 1 Grid girls are always an attraction for the spectators, media and hopefully not the racers! Hope you enjoy the photos.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark