ಬೆಂಗಳೂರು, ಮೈಸೂರಿನಲ್ಲೂ ಸ್ಪೀಡ್ ಕಾರ್ ವಾಶ್

By Nagaraja

ಉತ್ತರ ಭಾರತದಲ್ಲಿ ದೊರಕಿರುವ ಭರ್ಜರಿ ಯಶಸ್ಸಿನ ಬಳಕವೀಗ ಸ್ಪೀಡ್ ಕಾರ್ ವಾಶ್ ದಕ್ಷಿಣ ಭಾರತದಲ್ಲೂ ಘಟಕ ತೆರೆಯುತ್ತಿದೆ. ಕಂಪನಿ ಅಧಿಕಾರಿಗಳ ಮಾಹಿತಿ ಪ್ರಕಾರ ದಕ್ಷಿಣ ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 25 ನೂತನ ಘಟಕ ಪ್ರಾರಂಭಿಸಲಾಗುವುದು.

18 ತಿಂಗಳುಗಳ ಹಿಂದೆ ಇಟಲಿ ತಂತ್ರಜ್ಞಾನದೊಂದಿಗೆ ಕಾರು ಕ್ಲೀನಿಂಗ್ ಮಾರುಕಟ್ಟೆಗೆ ಪ್ರವೇಶಿಸಿದ ಸ್ಪೀಡ್ ಕಾರ್್ ವಾಶ್ ಕಂಪನಿಯು ಈಗಾಗಲೇ ಉತ್ತರ ಭಾರತದಲ್ಲಿ 17 ಘಟಕಗಳನ್ನು ಹೊಂದಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಘಟಕ ಆರಂಭಿಸಿರುವ ಸ್ಪೀಡ್ ಕಾರ್ ವಾಶ್, ಮುಂದಿನ ಒಂದು ವರ್ಷದಲ್ಲಿ ತಮಿಳುನಾಡಿನಲ್ಲಿ ಮಾತ್ರವಾಗಿ 10 ನೂತನ ಘಟಕ ಆರಂಭಿಸಲಿದೆ.

ಶೇಕಡಾ 10ರ ಪ್ರಗತಿ ದರದಲ್ಲಿ 35 ಮಿಲಿಯರ್ ಕಾರುಗಳು ರಸ್ತೆಯಲ್ಲಿ ಓಡಾಡುತ್ತಿರುವಾಗ, ವೃತ್ತಿಪರ ಹಾಗೂ ವಿಶ್ವಾಸಾರ್ಹ ಕ್ಲೀನಿಂಗ್ ಸರ್ವಿಸ್‌ಗಳಿಗೂ ಈ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಕಂಡುಬಂದಿದ್ದು, ಇದು ಮುಂದುವರಿಯುತ್ತಲೇ ಇದೆ ಎಂದು ವಾಣಿಜ್ಯ ಅಭಿವೃದ್ಧಿಯ ದೇಶದ ಹೆಡ್ ಆಗಿರುವ ಪುಶ್ಪಿಂಧರ್ ಸಿಂಗ್ ತಿಳಿಸಿದ್ದಾರೆ.

ಕಾರು ವಾಶ್ ಘಟಕ ಆರಂಭ ಮಾಡುವುದಕ್ಕಾಗಿ ಕಂಪನಿ ಈಗಾಗಲೇ ಪೆಟ್ರೋಲ್ ಬಂಕ್ ಹಾಗೂ ಬಿಗ್ ಮಾಲ್‌ಗಳ ಜತೆ ಮಾತುಕತೆ ನಡೆಸಿದೆ. ಕಾರು ಸ್ವಚ್ಛಗೊಳಿಸುವ ಕೆಲಸ 20 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದ್ದು, 250ರಿಂದ 1500 ರುಪಾಯಿಗಳ ವರೆಗೆ ಶುಲ್ಕ ವಿಧಿಸಲಿದ್ದಾರೆ.

Article Published On: Thursday, October 25, 2012, 10:01 [IST]
English summary
After its success in North India, Speed Car Wash is all set to tap the South Indian market, with plans to open 25 outlets in the next two years, a top company official said today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+