ನ್ಯಾನೊಗೆ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ರತನ್ ಟಾಟಾ

ಜಗತ್ತಿನ ಅಗ್ಗದ ಕಾರೆಂಬ ಖ್ಯಾತಿಯ ಸಣ್ಣಕಾರು ನ್ಯಾನೊ ಮಾರಾಟ ಆಶಾದಾಯಕವಾಗಿಲ್ಲವಾಗಿದ್ದರೂ, ರತನ್ ಟಾಟಾ ಭರವಸೆ ಕಳೆದುಕೊಂಡಿಲ್ಲ. ಈಗಲೂ ಟಾಟಾ ನ್ಯಾನೊಗೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ಅವಕಾಶವಿದ್ದು, ನ್ಯಾನೊ ಭವಿಷ್ಯ ಉಜ್ವಲವಾಗಿರುವ ಆಶಯವನ್ನು ರತನ್ ಟಾಟಾ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅಗ್ಗದ ಕಾರಾಗಿ ಜಾಗತಿಕವಾಗಿ ನ್ಯಾನೊ ಮೆಚ್ಚುಗೆ ಪಡೆದಿದೆ. ಆದರೆ ಇದರ ಸಂಪೂರ್ಣ ಯಶಸ್ಸಿಗೆ ಸಾಗಬೇಕಾದ ದಾರಿ ಬಹಳಷ್ಟಿದೆ ಎಂದು ರತನ್ ಟಾಟಾ ಹೇಳಿದ್ದಾರೆ. ರತನ್ ಟಾಟಾರ ಕನಸಿನ ಕೂಸು ನ್ಯಾನೊವನ್ನು ಜಾಗತಿಕ ಮಾರುಕಟ್ಟೆಗಳಿಗೂ ಪರಿಚಯಿಸುವ ಪ್ರಕ್ರಿಯೆ ನಡೆಯುತ್ತಿದೆ.

ಆದರೆ ಸದ್ಯ ಟಾಟಾ ನ್ಯಾನೊ ಮಾರಾಟ ಅತ್ಯುತ್ತಮವಾಗಿಲ್ಲ. ನ್ಯಾನೊ ರಸ್ತೆಗಿಳಿದ ಸಮಯದಲ್ಲೇ ಬೆಂಕಿ ಅನಾಹುತಗಳಿಂದ ಹೆಸರು ಕೆಡಿಸಿಕೊಂಡಿತ್ತು. ಆದರೆ ಮತ್ತೆ ನ್ಯಾನೊ ಮಾರಾಟ ಚೇತರಿಸಿಕೊಳ್ಳುತ್ತಿದೆ. "ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ನ್ಯಾನೊ ಕಾರಿಗೆ ಉಜ್ವಲ ಭವಿಷ್ಯವಿದೆ" ಎಂದು ಟಾಟಾ ಹೇಳಿದ್ದಾರೆ.

ಕಂಪನಿಯ ವಾರ್ಷಿಕ ಸಭೆಯಲ್ಲಿ ರತನ್ ಟಾಟಾ ನ್ಯಾನೊ ಬಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ನ್ಯಾನೊ ಮಾರಾಟ ಹೆಚ್ಚಿಸಲು ಮಾರಾಟ ಮತ್ತು ಸೇವಾ ಜಾಲಗಳನ್ನು ವಿಸ್ತರಿಸುವುದಾಗಿ ಹೇಳಿದ್ದಾರೆ.

More from DriveSpark

Article Published On: Tuesday, July 17, 2012, 11:05 [IST]
English summary
The car that created ripples across the globe by emerging as the world's cheapest car still has a long way to go, according to outgoing Tata Group chairman Ratan Tata. The Tata Nano as we all know is Mr Tata's dream project and it indicated the strength of Tata Motors as a carmakers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+