ಹಳೆ ಕ್ಯಾಸೆಟ್ಟಲ್ಲಿ ಹೊಸ ಹಾಡು ಕೇಳಲು ಸಾಧ್ಯವೆ?

Ten Things That Have Vanished From a Modern Car
ಕ್ಯಾಸೆಟ್ ಪ್ಲೇಯರ್: ಒಂದು ಅಣ್ಣಾವ್ರ ಸಾಂಗ್ ಹಾಕಣ್ಣಾ ಎಂದಾಗ ಕಾರ್ ಡ್ರೈವರ್. ರೀಲ್ ಇರೋ ಕ್ಯಾಸೆಟ್ ನೊಳಗಿನ ಧೂಳನ್ನು ಫೂಫ್ ಎಂದು ಊದಿ ಕಾರಿನೊಳಗಿನ ಟೇಪ್ ರೆಕಾರ್ಡಿಗೆ ತುರುಕುತ್ತಿದ್ದ. ಆದರೆ ಈ ಕಾಲದಲ್ಲಿ ಟೇಪು ಕಾಣೆಯಾಗಿದೆ. ಈಗ ಏನಿದ್ದರೂ ಎಂಪಿ3 ಪ್ಲೇಯರ್ ಅಥವಾ ಯುಎಸ್ ಬಿ ಪ್ಲೇಯರ್ ಗಳು ಕಾರಿನೊಳಗಿವೆ. ಕೆಲವು ಆಕರ್ಷಕ ಫೀಚರುಗಳ ಸ್ಟಿರಿಯೋ ಸಿಸ್ಟಮ್ ಗಳು ದೊರಕುತ್ತಿವೆ. ಹುಡುಕಿದರೂ ಹಳೆಯ ಕ್ಯಾಸೆಟ್ ಪ್ಲೇಯರ್ ಕಾರಿನೊಳಗೆ ಕಾಣುವುದು ಕಷ್ಟ.

ಮ್ಯಾನಯಲ್ ಆಂಟೆನಾ ಇಲ್ಲ: ಈ ಹಿಂದೆ ಕಾರಿನ ಹೊರಗೆ ಕೈಯಿಂದ ಉದ್ದ ಮಾಡಿ ಎಳೆಯಬೇಕಾದ ಏರಿಯಲ್(ಆಂಟೆನಾ) ಕಾರಿನ ಮುಂಭಾಗದಲ್ಲಿತ್ತು. ಅದನ್ನು ಉದ್ದಕ್ಕೆ ಎಳೆಯಬೇಕಿತ್ತು. ಆದರೆ ಈಗ ಕಾರುಗಳು ಸಣ್ಣದಾದ ರೇಡಿಯೋ ಆಂಟೆನಾ ಹೊಂದಿದ್ದು, ಇದನ್ನು ಟಚ್ ಮಾಡಬೇಕಾದ ಅಗತ್ಯವೇ ಇಲ್ಲ.

ಮ್ಯಾನುಯಲ್ ಗೇರ್ ಬಾಕ್ಸ್: ಈಗ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೆಚ್ಚುತ್ತಿದೆ. ಹೀಗಾಗಿ ಮ್ಯಾನುಯಲ್ ಗೇರ್ ಬಾಕ್ಸ್ ಕಾಣೆಯಾದ ಪಟ್ಟಿಗೆ ಹೋಗಲು ಸಿದ್ಧವಾಗಿದೆ. ಮ್ಯಾನುಯಲ್ ಗೇರ್ ಬಾಕ್ಸಿಂಗಿಂತ ಆಟೋಮ್ಯಾಟಿಕ್ ಗೇರ್ ನಲ್ಲಿ ಹೆಚ್ಚು ಇಂಧನ ಉಳಿತಾಯವಾಗುತ್ತದೆ ಅನ್ನೋದು ಕೂಡ ನಿಜ. ಆದ್ರೆ ಈಗ ಹಿಂದಿನಂತೆ ಕಠಿಣವಾಗಿ ಗೇರ್ ಹಾಕೋ ಕಷ್ಟವಿಲ್ಲ.

ಲೈಟರ್ ಸಾಕೇಟ್: ಈಗ ಜಗತ್ತೇ ಕ್ಯಾನ್ಸರ್ ಭೀತಿಯಲ್ಲಿದೆ. ಹೀಗಾಗಿ ಯಾವ ಕಾರು ಕಂಪನಿಗಳು ಕೂಡ ಧೂಮಪಾನಿಗಳನ್ನು ಬೆಂಬಲಿಸುತ್ತಿಲ್ಲ. ಇದರಿಂದಾಗಿ ಕಾರಿನೊಳಗೆ ಲೈಟರ್ ಸಾಕೇಟುಗಳು ಕಾಣೆಯಾಗಿವೆ. ಅದರ ಬದಲಿಗೆ ಅಲ್ಲೀಗ ಪವರ್ ಸಾಕೇಟ್ ಮತ್ತು ಪೂರ್ತಿಯಾಗಿ ಚಾರ್ಜ್ ಆಗಿರುವ ಐಪ್ಯಾಡುಗಳು ಕಾಣುತ್ತಿವೆ.

ಸಿಗರೇಟು ಇಲ್ಲ, ಆಸ್ ಟ್ರೇನೂ ಇಲ್ಲ:
ಕಾರಿನೊಳಗೆ ಸಿಗರೇಟ್ ಉರಿಸುವ ಲೈಟರ್ ಮಾತ್ರವಲ್ಲ, ಸಿಗರೇಟ್ ಬೂದಿ ಹಾಕಲು ಆ್ಯಸ್ ಟ್ರೇ ಕೂಡ ಈಗಿಲ್ಲ. ಹಳೆಯ ಕಾರುಗಳಲ್ಲಿ ಈ ಫೀಚರು ಕೂಡ ಇತ್ತು. ಆದರೆ ಈ ಜಮಾನದಲ್ಲಿ ಸಿಗರೇಟ್ ಆ್ಯಸ್ ಟ್ರೇ ಕಾರಿನೊಳಗೆ ಇಲ್ಲದಿದ್ದರೂ ಕಾರಿನೊಳಗೆ ಸಿಗರೇಟ್ ಸೇದಿ ರಸ್ತೆಯನ್ನೇ ಆ್ಯಸ್ ಟ್ರೇ ಅಂದುಕೊಂಡು ಬೂದಿ ಚೆಲ್ಲುವುದು ಹೆಚ್ಚಾಗಿದೆ ಅನ್ನೋದು ಸುಳ್ಳಲ್ಲ.

ಮಿಸ್ ಆದ ಎಲ್ಲಾ ಕಾರು ಫೀಚರುಗಳಿಗೆ ಭಾವಪೂರ್ಣ ವಿದಾಯ!

More from DriveSpark

Article Published On: Friday, February 3, 2012, 16:40 [IST]
English summary
Cars have developed sensationally over the years but you will notice that many things that you used to see regularly in car of the 80s and the 90s are no longer visible in today's cars. Some of the missing things in a car are tape decks, ash trays, lighter sockets, radio ariels, maps and the choke button to turn on the engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+