ಸಣ್ಣಕಾರು ಮಾರುಕಟ್ಟೆಗೆ ಜೆಟ್ಟಾಗಿ ಬಂದ ಇಯಾನ್

Top 10 Best Car launches of 2011 in India
ಹ್ಯುಂಡೈ ಇಯಾನ್: ಮಾರುತಿ ಸುಜುಕಿ ಕಂಪನಿಯ ಆಲ್ಟೋ ಆವೃತ್ತಿಗೆ ಪ್ರಬಲ ಪೈಪೋಟಿ ನೀಡುವ ಆಕರ್ಷಕ ಇಯಾನ್ ಕಾರನ್ನು ಹ್ಯುಂಡೈ ಕಳೆದ ವರ್ಷ ಪರಿಚಯಿಸಿತ್ತು. ಇದರ ದರ ಸುಮಾರು 2.7 ಲಕ್ಷ ರು.ನಿಂದ ಆರಂಭವಾಗುತ್ತದೆ. ಸಣ್ಣಕಾರು ಮಾರುಕಟ್ಟೆಗೆ ಆಗಮಿಸಿದ ಈ ಕಾರಿನ ಕುರಿತು ದೇಶದ ಗ್ರಾಹಕರು ಸಕಾರಾತ್ಮಕವಾಗಿಯೇ ಪರಿಚಯಿಸಿದ್ದಾರೆ.

ಫೋಕ್ಸ್ ವ್ಯಾಗನ್ ಜೆಟ್ಟಾ: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯು ಐಷಾರಾಮಿ ಸೆಡಾನ್ ಕಾರು ಜೆಟ್ಟಾ ಪರಿಚಯಿಸಿತ್ತು. ಇದರ ದರ ಸುಮಾರು 14.12 ಲಕ್ಷ ರು. ಆಸುಪಾಸಿನಲ್ಲಿದೆ. ಈ ಕಾರು 2.0 ಲೀಟರ್, 4 ಸಿಲಿಂಡರ್ ಸಿಆರ್ ಟಿಡಿಐ ಎಂಜಿನ್, 6 ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಮತ್ತು 8 ಏರ್ ಬ್ಯಾಗುಗಳನ್ನು ಹೊಂದಿದೆ.

ರೆನಾಲ್ಟ್ ಕೊಲಿಯೊಸ್: 2011ರ ಮೇ ತಿಂಗಳಲ್ಲಿ ರೆನಾಲ್ಟ್ ಫ್ಲೂಯೆನ್ಸ್ ರಸ್ತೆಗಿಳಿದಿತ್ತು. ಇದರ ಜನಪ್ರಿಯತೆಯಿಂದ ಹಿಗ್ಗಿದ ರೆನಾಲ್ಟ್ ಕಂಪನಿಯು ಕಳೆದ ವರ್ಷ ಸೆಪ್ಟಂಬರ್ ನಲ್ಲಿ 4×4 ಡ್ರೈವ್ ಸಾಮರ್ಥ್ಯದ ಕೊಲಿಯೊಸ್ ಕಾರನ್ನು ಹೊರತಂದಿತ್ತು. ಇದು 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್, 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದರ ದರ ಸುಮಾರು 22.99 ಲಕ್ಷ ರುಪಾಯಿ.

More from DriveSpark

Article Published On: Wednesday, January 4, 2012, 17:29 [IST]
English summary
Top 10 Best Car launches of 2011 in India. Honda Brio, Toyota Etios Liva, Renault Fleunce, Mahindra & Mahindra SUV XUV 500, Renault Koleos, Tata Venture, Nissan Sunny Diesel, Skoda Yeti 4×2, Hyundai Eon and Volkswagen Jetta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+