ನೀವು ಜೇಮ್ಸ್ ಬಾಂಡ್ ಅಭಿಮಾನಿಯೇ..? ಹಾಗಿದ್ರೆ ಇಲ್ಲೊಮ್ಮೆ ನೋಡಿ

ಜೇಮ್ಸ್ ಬಾಂಡ್ ಎಂದಾಕ್ಷಣ ತಟ್ ಅಂಥ ನೆನಪಿಗೆ ಬರೋದು ಆಕ್ಷನ್ ಚಿತ್ರಗಳು!. ಅಂದ ಹಾಗೆ ನೀವು ಜೇಮ್ಸ್ ಬಾಂಡ್ ಅಭಿಮಾನಿಯೇ? ಜೇಮ್ಸ್ ಬಾಂಡ್ ಹಾಲಿವುಡ್ ಆಕ್ಷನ್ ಚಿತ್ರಗಳನ್ನು ಯಾರು ತಾನೇ ಇಷ್ಟಪಡಲಾರರು? ವಿಲಕ್ಷಣ ಕ್ಷಣಗಳಲ್ಲಿ, ಹಾಟ್ ಹಾಟ್ ಹುಡುಗಿಯರ ನಡುವೆ ಬಾಂಡ್ ಕಾರುಗಳು ಅಷ್ಟೇ ಪ್ರಾಮುಖ್ಯತೆ ಗಿಟ್ಟಿಸುತ್ತವೆ.

ಇನ್ನು ಜೇಮ್ಸ್ ಬಾಂಡ್ ಇತಿಹಾಸವನ್ನು ನೋಡಿದಾಗ 'ಜೇಮ್ಸ್ ಬಾಂಡ್ 007' ಎಂಬುದು 1953ನೇ ಇಸವಿಯಲ್ಲಿ ಲೇಖಕ ಇಯಾನ್ ಫ್ಲೆಮಿಂಗ್‌ನಿಂದ ಸೃಷ್ಟಿಯಾದ ಒಂದು ಕಾಲ್ಪನಿಕ ಪಾತ್ರವಾಗಿದೆ. ಹನ್ನೆರಡು ಕಾದಂಬರಿಗಳು ಹಾಗೂ ಎರಡು ಸಣ್ಣ ಕಥೆಗಳಲ್ಲಿ ಇದು ಒಳಗೊಂಡಿದೆ. 1962ರಲ್ಲಿ ತಯಾರಾದ ಡಾ.ನೋ ದಿಂದ ಪ್ರಾರಂಭಗೊಂಡ ಈ ಪಾತ್ರವು ಆಂಗ್ಲ ಭಾಷೆಯ ಅತಿ ಹೆಚ್ಚು ಪ್ರದರ್ಶನಗೊಂಡು ಗಳಿಕೆ ಸಂಪಾದಿಸಿದ ಚಿತ್ರ ಸರಣಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೇಮ್ಸ್ ಬಾಂಡ್ ಲೇಟೆಸ್ಟ್ ಚಿತ್ರ ಸ್ಕೈಫಾಲ್ ಲಂಡನ್ ಪ್ರೀಮಿಯರ್ ಶೊನಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ನಡುವೆ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಬಳಸಲಾದ ಟಾಪ್ 10 ಕಾರುಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಲಾಗಿದೆ.

ಆಸ್ಟನ್ ಮಾರ್ಟಿನ್ ಡಿಬಿ5

ಆಸ್ಟನ್ ಮಾರ್ಟಿನ್ ಡಿಬಿ5

ಜೇಮ್ಸ್ ಬಾಂಡ್ ಚಿತ್ರ: ಗೋಲ್ಡ್‌ಫಿಂಗರ್, ಥಂಡರ್‌ಬಾಲ್, ಗೋಲ್ಡನ್‌ಐ, ಟುಮೊರೊ ನೆವರ್ ಡೈಸ್, ಕಾಸಿನೊ ರೊಯಾಲೆ, ಸ್ಕೈಫಾಲ್.

ಲೊಟಸ್ ಎಸ್ಪ್ರಿಟ್ ಎಸ್1

ಲೊಟಸ್ ಎಸ್ಪ್ರಿಟ್ ಎಸ್1

ಜೇಮ್ಸ್ ಬಾಂಡ್ ಚಿತ್ರ: ದಿ ಸ್ಪೈ ವೂ ಲವ್ಡ್ ಮಿ

ಆಸ್ಟನ್ ಮಾರ್ಟಿನ್ ವಿ8 ವೆಂಟೇಜ್

ಆಸ್ಟನ್ ಮಾರ್ಟಿನ್ ವಿ8 ವೆಂಟೇಜ್

ಜೇಮ್ಸ್ ಬಾಂಡ್ ಚಿತ್ರ: ದಿ ಲಿವಿಂಗ್ ಡೇಲೈಟ್ಸ್

ಬಿಎಂಡಬ್ಲ್ಯು 750ಐಎಲ್

ಬಿಎಂಡಬ್ಲ್ಯು 750ಐಎಲ್

ಜೇಮ್ಸ್ ಬಾಂಡ್ ಚಿತ್ರ: ಟುಮೊರೊ ನೆವರ್ ಡೈಸ್

ಮರ್ಕ್ಯೂರಿ ಕೂಗರ್ ಎಕ್ಸ್‌ಆರ್-7

ಮರ್ಕ್ಯೂರಿ ಕೂಗರ್ ಎಕ್ಸ್‌ಆರ್-7

ಜೇಮ್ಸ್ ಬಾಂಡ್ ಚಿತ್ರ: ಆನ್ ಹೆರ್ ಮೆಜೆಸ್ಟೀಸ್ ಸಿಕ್ರೇಟ್ ಸರ್ವೀಸ್

ಲೊಟಸ್ ಎಸ್ಪ್ರಿಟ್ ಟರ್ಬೊ

ಲೊಟಸ್ ಎಸ್ಪ್ರಿಟ್ ಟರ್ಬೊ

ಜೇಮ್ಸ್ ಬಾಂಡ್ ಚಿತ್ರ: ಫಾರ್ ಯುವರ್ ಐಸ್ ಒನ್ಲಿ

ಟೊಯೊಟಾ 2000ಜಿಟಿ ರೋಡ್‌ಸ್ಟೆರ್

ಟೊಯೊಟಾ 2000ಜಿಟಿ ರೋಡ್‌ಸ್ಟೆರ್

ಜೇಮ್ಸ್ ಬಾಂಡ್ ಚಿತ್ರ: ದಿ ಒನ್ಲಿ ಲೈವ್ ಟ್ವೈಸ್

ಫೋರ್ಡ್ ಮಸ್ಟಾಂಗ್ ಮಾಚ್ 1

ಫೋರ್ಡ್ ಮಸ್ಟಾಂಗ್ ಮಾಚ್ 1

ಜೇಮ್ಸ್ ಬಾಂಡ್ ಚಿತ್ರ: ಡೈಮಂಡ್ಸ್ ಆರ್ ಫೋರೆವರ್

ಬಿಎಂಡಬ್ಲ್ಯು ಜೆಡ್8

ಬಿಎಂಡಬ್ಲ್ಯು ಜೆಡ್8

ಜೇಮ್ಸ್ ಬಾಂಡ್ ಚಿತ್ರ: ದಿ ವರ್ಲ್ಡ್ ಈಸ್ ನಾಟ್ ಇನಫ್

ಆಸ್ಟನ್ ಮಾರ್ಟಿನ್ ಡಿಬಿಎಸ್

ಆಸ್ಟನ್ ಮಾರ್ಟಿನ್ ಡಿಬಿಎಸ್

ಜೇಮ್ಸ್ ಬಾಂಡ್ ಚಿತ್ರ: ಕ್ಯಾಸಿನೊ ರೋಯಲೆ ಆಂಡ್ ಕ್ವಾಂಟಮ್ ಆಫ್ ಸೊಲಾಕೆ

More from DriveSpark

Article Published On: Wednesday, October 31, 2012, 9:57 [IST]
English summary
To be honest, we haven't watched all the James Bond movies listed out in this photo feature. However, we have reviewed the Bond cars to an extent to create this exclusive Top 10 James Bond cars photo feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+