ಡೀಲರ್ ತೃಪ್ತಿ ವಿಷ್ಯದಲ್ಲಿ ಟೊಯೊಟಾಗೆ ಅಗ್ರಸ್ಥಾನ

ಜೆಡಿ ಪವರ್ ಏಷ್ಯಾ ಪೆಸಿಫಿಕ್ 2012 ಕೈಗೊಂಡ ದೇಶದ ಡೀಲರ್ ತೃಪ್ತಿ ಸಮೀಕ್ಷೆಯಲ್ಲಿ ಟೊಯೊಟಾ ಕಿರ್ಲೊಸ್ಕರ್ ಅತ್ಯುತ್ತಮ ವಾಹನ ಕಂಪನಿಯಾಗಿ ಹೊರಹೊಮ್ಮಿದೆ.

ನೂತನ ಸಮೀಕ್ಷೆಯಲ್ಲಿ ಟೊಯೊಟಾ ಕಂಪನಿಯು 913 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದೆ. 878 ಅಂಕ ಪಡೆದ ಹ್ಯುಂಡೈ ಎರಡನೇ ಸ್ಥಾನವನ್ನು ಮತ್ತು 858 ಅಂಕ ಪಡೆದು ಮಾರುತಿ ಸುಜುಕಿ ಮೂರನೇ ಸ್ಥಾನವನ್ನು ಪಡೆದಿದೆ.

ವಾಹನ ಬಿಡಿಭಾಗ, ಆಕ್ಸೆಸರಿ ಮಾರಾಟ ಸೇರಿದಂತೆ ಉತ್ಪನ್ನಗಳ ಮಾರಾಟದಲ್ಲಿ ದೇಶದ ವಾಹನ ಡೀಲರುಗಳು ಪ್ರತಿ ವರ್ಷ ಶೇಕಡ 34ರಷ್ಟು ಆದಾಯ ಹೆಚ್ಚಾಗಲು ಬಯಸುತ್ತಾರೆ. ಜೊತೆಗೆ ವಾಹನ ವಿಮೆ ಮತ್ತು ವಾಹನ ಸಾಲದಲ್ಲಿ ಕಮಿಷನ್ ಹೆಚ್ಚು ಪಡೆಯಲು ಬಯಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಮಾರ್ಕೆಟಿಂಗ್, ಮಾರಾಟ ಚಟುವಟಿಕೆಗಳು, ವಾಹನ ಆರ್ಡರ್ ಮಾಡುವುದು, ವಾಹನ ಪೂರೈಕೆ, ಉತ್ಪನ್ನ ಬಿಡಿಭಾಗ, ವಾರೇಂಟಿ ಕ್ಲೈಮ್ ಮಾಡುವುದು, ಮಾರಾಟ ತಂಡ, ತರಬೇತಿ, ಕಂಪನಿಗಳ ಪ್ರೋತ್ಸಾಹ ಇತ್ಯಾದಿ ವಿಷಯಗಳಲ್ಲಿ ವಾಹನ ಕಂಪನಿಗಳು ಡೀಲರುಗಳಿಗೆ ಎಷ್ಟು ತೃಪ್ತಿ ನೀಡಿವೆ ಎಂದು ಸಮೀಕ್ಷೆಯಲ್ಲಿ ಅವಲೋಕಿಸಲಾಗಿತ್ತು.

More from DriveSpark

Article Published On: Thursday, May 17, 2012, 10:14 [IST]
English summary
Toyota get first rank in dealer satisfaction ratio. According to J.D. Power Asia Pacific 2012 India Dealer Satisfaction with Automotive Manufacturers Index Study SM Toyota ranks highest in overall satisfaction, Hyundai ranks second and Maruti Suzuki ranks 3rd Place in Dealer Satisfaction India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+