ಟೊಯೊಟಾ ಸಣ್ಣಕಾರು ಬರುತ್ತೆ, ಹೆಸರು ಆರಿಸ್

ಟೊಯೊಟಾ ಫ್ಯಾಕ್ಟರಿಯಿಂದ ನೂತನ ಹ್ಯಾಚ್ ಬ್ಯಾಕ್ ಕಾರೊಂದು ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ನೂತನ ಟೊಯೊಟಾ ಆರಿಸ್ ಆರಂಭದಲ್ಲಿ ಜಪಾನ್ ಮಾರುಕಟ್ಟೆಗೆ ಆಗಮಿಸಲಿದ್ದು, ದೇಶದ ರಸ್ತೆಗೂ ಕೊಂಚ ತಡವಾಗಿ ಆಗಮಿಸುವ ನಿರೀಕ್ಷೆಯಿದೆ.

ಕಂಪನಿಯು ಆರಂಭಿಕವಾಗಿ ಎರಡು ಬಗೆಯ ಪೆಟ್ರೋಲ್ ಆಯ್ಕೆಗಳಲ್ಲಿ ನೂತನ ಕಾರನ್ನು ಪರಿಚಯಿಸಲಿದೆ. ಅಂದ್ರೆ 1.5 ಲೀಟರ್ ಮತ್ತು 1.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇವೆರಡೂ ಡ್ರೈವ್ ಚಾಸೀಸ್ ಹೊಂದಿರಲಿದೆ. ಅಂದ್ರೆ ಫೋರ್ ವೀಲ್ ಡ್ರೈವ್ ಮತ್ತು 2 ವೀಲ್ ಡ್ರೈವ್ ಆಯ್ಕೆಯಲ್ಲಿ ದೊರಕಲಿದೆ.

ಇದರಲ್ಲಿ 1.5 ಲೀಟರಿನ ವರ್ಷನ್ ಗರಿಷ್ಠ 102 ಅಶ್ವಶಕ್ತ ನೀಡಲಿದೆ. ಆಲ್ ವೀಲ್ ಡ್ರೈವ್ ಆವೃತ್ತಿಯು 105 ಹಾರ್ಸ್ ಪವರ್ ನೀಡಲಿದೆ. 2 ವೀಲ್ ಡ್ರೈವ್ ನ 1.8 ಲೀಟರ್ ಎಂಜಿನ್ 142 ಅಶ್ವಶಕ್ತಿ ಮತ್ತು ಫೋರ್ ವೀಲ್ ಡ್ರೈವ್ ಆವೃತ್ತಿ 141 ಅಶ್ವಶಕ್ತಿ ನೀಡುತ್ತದೆ.

ಟೊಯೊಟಾ ಕಂಪನಿಯು ಈ 4 ಸಿಲಿಂಡರ್ ಎಂಜಿನ್ ಗಾಗಿ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯನ್ನು ಪ್ರಪ್ರಥಮ ಬಾರಿಗೆ ಆಶ್ರಯಿಸಲಿದೆ. ಈ ಕುರಿತು ಕಂಪನಿಗಳೆರಡು ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಟೊಯೊಟಾ ಮತ್ತು ಬಿಎಂಡಬ್ಲ್ಯು ಕಂಪನಿಗಳೆರಡು ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಹಂಚಿಕೊಳ್ಳುವ ಒಪ್ಪಂದ ಇದಾಗಿದೆ.

More from DriveSpark

Article Published On: Saturday, July 28, 2012, 16:55 [IST]
English summary
Japanese Car maker Toyota is planning to launch New Premium Hatchback car of its domestic market soon. The details leaked by the company in internet recently. The company also planning to launch the car in Indian market, reports said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+