ಮಸ್ತ್ ಆಫರ್: ಕಾರ್ ವಾಷ್ ಮಾಡಿದ್ರೆ ರತಿಕ್ರೀಡೆ ಫ್ರೀ!

ಜಗತ್ತಿನ ಡಿಸ್ಕೌಂಟ್ ಆಫರುಗಳ ಇತಿಹಾಸದಲ್ಲಿಯೇ ಬಹುಶಃ ಇಂತಹದೊಂದು ಆಫರ್ ಇದ್ದಿರಲಿಕ್ಕಲ್ಲ. ಒಂದು ಕೊಂಡರೆ ಒಂದು ಉಚಿತ, ಮಳೆಗಾಲದ ಆಫರ್, ಹಬ್ಬದ ಡಿಸ್ಕೌಂಟ್... ಇಂತಹ ತರಹೇವಾರಿ ಆಫರುಗಳನ್ನು ಬಿಟ್ಟು ಮಲೇಷ್ಯಾದ ಕಾರ್ ವಾಷ್ ಸರ್ವಿಸ್ ಸ್ಟೇಷನೊಂದು ಉಚಿತ ರತಿಕ್ರೀಡೆ ಆಫರನ್ನು ನೀಡಿದೆ.

ಹೀಗೂ ಉಂಟು: ಈ ಸರ್ವಿಸ್ ಸ್ಟೇಷನಿನಲ್ಲಿ ಒಂಬತ್ತು ಬಾರಿ ಕಾರ್ ವಾಷ್ ಮಾಡಿದ್ರೆ ಯುವತಿಯರೊಂದಿಗೆ ಮಿಲನ ಉಚಿತವೆಂದು ಪ್ರಕಟಿಸಲಾಗಿತ್ತು. ಇದಕ್ಕಾಗಿ ಕಾರು ವಾಷ್ ಸರ್ವಿಸ್ ಸ್ಟೇಷನ್ ಮತ್ತು ಅಲ್ಲಿನ ಮಸಾಜ್ ಪಾರ್ಲರ್ ನಡುವೆ ಒಪ್ಪಂದ ನಡೆದಿತ್ತು.

ರಸಿಕ ಕಾರು ಮಾಲಿಕರನ್ನು ಸೆಳೆಯಲು ಮಾಡಿದ್ದ ಇಂತಹ ಆಫರಿನಿಂದ ಆ ಕಾರ್ ಸರ್ವಿಸ್ ಸ್ಟೇಷನ್ ಈಗ ತೊಂದರೆಗೆ ಸಿಲುಕಿಕೊಂಡಿದೆ. ಅನೈತಿಕ ಚಟುವಟಿಕೆಗೆ ಪ್ರೋತ್ಸಾಹಿಸುವ ಈ ಡರ್ಟಿ ಆಫರ್ ನೀಡಿದ ಇದರ ಮೇಲೆ ಸ್ಥಳೀಯ ಆಡಳಿತ ಪ್ರಕರಣ ದಾಖಲಿಸಿದೆ.

ಒಂಬತ್ತು ಸಲ ಕಾರು ವಾಷ್ ಮಾಡಿಸ್ಕೊಂಡವರಿಗೆ ವಿಶೇಷ ಕಾರ್ಡ್ ನೀಡಲಾಗುತ್ತಿತ್ತು. ಆ ಕಾರ್ಡ್ ಹಿಡಿದುಕೊಂಡು ಪಾರ್ಲರಿಗೆ ಭೇಟಿ ನೀಡಿದರೆ ವೈಶ್ಯೆಯೊಂದಿಗೆ ರತಿಕ್ರೀಡೆ ನಡೆಸುವ ಅವಕಾಶ ದೊರಕುತ್ತಿತ್ತು.

ಈ ಆಫರ್ ನಂತರ ಕಾರಲ್ಲಿ ಕೊಳೆಯಾಗದಿದ್ದರೂ ವಾಷ್ ಮಾಡಿಕೊಳ್ಳುವರ ಪ್ರಮಾಣ ಹೆಚ್ಚಾಗಿತ್ತಂತೆ. ಹತ್ತು ಹಲವು ಕಾರು ಮಾಲಿಕರಲ್ಲಿ ಇಂತಹ ವಿಶೇಷ ಕಾರ್ಡುಗಳು ಪತ್ತೆಯಾಗಿದ್ದವು. ಪೊಲೀಸ್ ದಾಳಿ ವೇಳೆ ಒಂಬತ್ತು ವೇಶ್ಯೆಯರನ್ನೂ ಬಂಧಿಸಲಾಗಿದೆಯಂತೆ!

ಓದಿ: ವಯಸ್ಕರಿಗೆ ಮಾತ್ರ: ಕಾರಲ್ಲಿ ತನನಂ ತನನಂ
ಕಾರ್ ಕೇರ್: ನಿಮ್ಮ ಪ್ರೀತಿಯ ಕಾರಿಗೆ ಜಳಕ ಮಾಡಿಸಿ

More from DriveSpark

Article Published On: Saturday, September 15, 2012, 15:18 [IST]
English summary
A Malaysian car wash in association with a massage parlour was offering some unique gifts to its regular customers. The eight car washes would attract discounts at the massage parlour while the ninth car wash would qualify the customer to spend time with the beautiful girls.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+