ಫೆರಾರಿ 458 ಇಟಲಿಯಾ: ಈ ಸುಂದ್ರಿ ಸ್ವಲ್ಪ ಸ್ಪೆಷಲ್

ಇಟಲಿಯಾ ಸ್ಪೋರ್ಟ್ಸ್ ಕಾರು ತಯಾರಿಕ ಕಂಪನಿ ಫೆರಾರಿ ಹೊಸ ಸ್ಪೆಷಲ್ ಎಡಿಷನ್ ಇಟಲಿಯಾ 458 ಕಾರನ್ನು ಹೊರತಂದಿದೆ. ಚೀನಾದಲ್ಲಿನ ವಹಿವಾಟು ಯಶಸ್ವಿ 20ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮಕ್ಕೆ ಫೆರಾರಿ ಇಟಲಿಯಾ ಕಾರಿನ ಸ್ಪೆಷಲ್ ಎಡಿಷನ್ ಕಾರನ್ನು ಕಂಪನಿ ಪರಿಚಯಿಸಿದೆ.

ನೂತನ ಸ್ಪೆಷಲ್ ಎಡಿಷನ್ ಇಟಲಿಯಾ ಕಾರನ್ನು ಕಂಪನಿಯು 2012ರ ಬೀಜಿಂಗ್ ಆಟೋ ಶೋನಲ್ಲಿ ಪ್ರದರ್ಶಿಸಲಿದೆ. ಹೊಸ ಫೆರಾರಿ ಇಟಲಿಯಾ ಮಾರ್ಕೊ ಪೊಲೊ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಚಿನ್ನದ ಬಣ್ಣದ ವುಡ್, ರೇಸ್ ಟ್ರಾಕ್ ನೆನಪಿಸುವ ಚಿನ್ನದ ಗೆರೆಗಳ ಹೊಸ ಕಾರು ಕಣ್ಮನ ಸೆಳೆಯುತ್ತದೆ.

ಆದರೆ ಹೊಸ special edition Italia 458 ಕಾರು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರಲಿದೆ. ಇಟಲಿಯಾ ಸೂಪರ್ ಕಾರಿಗೆ ಇಲ್ಲಿವರೆಗೆ ಸುಮಾರು 30ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ಬೀಜಿಂಗ್ ವಾಹನ ಪ್ರದರ್ಶನವು ಏಪ್ರಿಲ್ 23ರಂದು ಆರಂಭವಾಗಲಿದ್ದು, ಮೇ ಎರಡರಂದು ಕೊನೆಗೊಳ್ಳಲಿದೆ. ಅನಿವಾಸಿ ಭಾರತೀಯರು ಬೀಜಿಂಗ್ ವಾಹನ ಪ್ರದರ್ಶನಕ್ಕೆ ಹೋದ್ರೆ ಕನ್ನಡ ಡ್ರೈವ್‌ಸ್ಪಾರ್ಕ್ ಜೊತೆ ಅನುಭವ ಹಂಚಿಕೊಳ್ಳಲು ಮರೆಯದಿರಿ.ಇಟಲಿಯಾ ಸ್ಪೋರ್ಟ್ಸ್ ಕಾರು ತಯಾರಿಕ ಕಂಪನಿ ಫೆರಾರಿ ಹೊಸ ಸ್ಪೆಷಲ್ ಎಡಿಷನ್ ಇಟಲಿಯಾ 458 ಕಾರನ್ನು ಹೊರತಂದಿದೆ. ಚೀನಾದಲ್ಲಿನ ವಹಿವಾಟು ಯಶಸ್ವಿ 20ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮಕ್ಕೆ ಫೆರಾರಿ ಇಟಲಿಯಾ ಕಾರಿನ ಸ್ಪೆಷಲ್ ಎಡಿಷನ್ ಕಾರನ್ನು ಕಂಪನಿ ಪರಿಚಯಿಸಿದೆ.

ನೂತನ ಸ್ಪೆಷಲ್ ಎಡಿಷನ್ ಇಟಲಿಯಾ ಕಾರನ್ನು ಕಂಪನಿಯು 2012ರ ಬೀಜಿಂಗ್ ಆಟೋ ಶೋನಲ್ಲಿ ಪ್ರದರ್ಶಿಸಲಿದೆ. ಹೊಸ ಫೆರಾರಿ ಇಟಲಿಯಾ ಮಾರ್ಕೊ ಪೊಲೊ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಚಿನ್ನದ ಬಣ್ಣದ ವುಡ್, ರೇಸ್ ಟ್ರಾಕ್ ನೆನಪಿಸುವ ಚಿನ್ನದ ಗೆರೆಗಳ ಹೊಸ ಕಾರು ಕಣ್ಮನ ಸೆಳೆಯುತ್ತದೆ.

ಆದರೆ ಹೊಸ special edition Italia 458 ಕಾರು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರಲಿದೆ. ಇಟಲಿಯಾ ಸೂಪರ್ ಕಾರಿಗೆ ಇಲ್ಲಿವರೆಗೆ ಸುಮಾರು 30ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ಬೀಜಿಂಗ್ ವಾಹನ ಪ್ರದರ್ಶನವು ಏಪ್ರಿಲ್ 23ರಂದು ಆರಂಭವಾಗಲಿದ್ದು, ಮೇ ಎರಡರಂದು ಕೊನೆಗೊಳ್ಳಲಿದೆ. ಅನಿವಾಸಿ ಭಾರತೀಯರು ಬೀಜಿಂಗ್ ವಾಹನ ಪ್ರದರ್ಶನಕ್ಕೆ ಹೋದ್ರೆ ಕನ್ನಡ ಡ್ರೈವ್‌ಸ್ಪಾರ್ಕ್ ಜೊತೆ ಅನುಭವ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Saturday, April 14, 2012, 10:10 [IST]
English summary
To celebrate 20 years of business in the Chinese market, Italian sports car manufacturer Ferrari is rolling out 20 special edition Italia 458 models. The special edition Italia will be unveiled at the 2012 Beijing Auto Show along with other Ferrari cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+