ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

By Nagaraja

ಡ್ರೈವಿಂಗ್ ಕಲಿಯಬೇಕೆಂಬ ಹಂಬಲ ನಮ್ಮಲ್ಲಿ ಅನೇಕರಲ್ಲಿದೆ. ಕೆಲವರಿಗೆ ಕಾಲ ಕೂಡಿ ಬಂದಿಲ್ಲವಾದರೆ ಇನ್ನು ಕೆಲವರು ಹಣಕಾಸು ಅಭಾವದಿಂದಾಗಿ ಡ್ರೈವಿಂಗ್ ಕಲಿಯುವ ಕನಸಿನಿಂದ ದೂರವಾಗಿಯೇ ಉಳಿದಿದ್ದಾರೆ.

ಅಂದ ಹಾಗೆ ದ್ವಿಚಕ್ರ ವಾಹನ ಓಡಿಸುವುದು ಅಷ್ಟು ಕಷ್ಟವಾದ ಸಂಗತಿಯೇನಲ್ಲ ಬಿಡಿ. ಆದರೆ ನಾಲ್ಕು ಚಕ್ರದ ವಾಹನಗಳನ್ನು ಓಡಿಸುವ ಪ್ರಾಣಿಗಳ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಹೌದು, ದುಡ್ಡಿದವರು ಏನೇ ಬೇಕಾದರೂ ಸಾಧಿಸುತ್ತಾರೆ ಎಂದು ಅಂದುಕೊಂಡರೆ ತಪ್ಪಾದಿತು.

ಯಾಕೆಂದರೆ ಇಲ್ಲೊಂದು ನಾಯಿ ಡ್ರೈವಿಂಗ್ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದೆ. ತನ್ನ ಮಾಲಿಕನ ನೆರವಿನಿಂದ ಡ್ರೈವಿಂಗ್ ಕಲಿತಿರುವ ಈ ನಾಯಿ ಅಲ್ಲಲ್ಲ ಈ ನಾಯಿ ದಳ ಕಾರು ಡ್ರೈವಿಂಗನ್ನು ಯಶಸ್ವಿಯಾಗಿ ಕಲಿತುಕೊಂಡಿದೆ.

ಮೊಂಟಿ, ಗಿನ್ನಿ, ಪೋರ್ಟರ್ ಎಂಬ ಈ ಮೂರು ನಾಯಿಗಳ ಪಡೆ ಡ್ರೈವಿಂಗ್ ಪರೀಕ್ಷೆಯನ್ನು ಗೆದ್ದು ಬಂದಿದೆ. ಈ ಸಂದರ್ಭದಲ್ಲಿ ಮಾಲಿಕನ ಸಂತೋಷವನ್ನಂತು ಹೇಳತೀರತು. ನಿಯತ್ತಿನ ಪ್ರಾಣಿ ಎಂದೇ ಪರಿಗಣಿಸಲ್ಪಟ್ಟಿರುವ ನಾಯಿ ತಮ್ಮ ಮಾಲಿಕರಿಗೆ ಎಂದೂ ಮೋಸ ಮಾಡುವುದಿಲ್ಲ. ಇಲ್ಲೂ ಅದೇ ಸಂಭವಿಸಿರುವುದು. ಮಾಲಿಕ ಹೇಳಿಕೊಟ್ಟ ರೀತಿಯಲ್ಲೇ ಚಾಚು ತಪ್ಪದೇ ಡ್ರೈವಿಂಗ್ ಕಲೆಯನ್ನು ಕಲಿತುಕೊಂಡಿದೆ.

ಈ ಸುದ್ದಿಯನ್ನು ಕೇಳಿ ನೀವು ನಿಮ್ಮ ಪ್ರಿಯ ನಾಯಿಗಳಿಗೂ ಡ್ರೈವಿಂಗ್ ಕಲಿಸಲು ಹೊರಟಿದ್ದೀರಾ? ಹಾಗಿದ್ದರೆ ಯಾಕೆ ತಡ ಈಗಲೇ ತೆರಳಿ ಡ್ರೈವಿಂಗ್ ಸ್ಕೂಲ್‌ನಲ್ಲಿ ರಿಜಿಸ್ಟರ್ ಮಾಡಿಸಿ! ಫೋಟೋ ಫೀಚರ್ ಕೊನೆಯಲ್ಲಿ ನೀಡಿರುವ ವೀಡಿಯೋ ಮಾತ್ರ ಕ್ಲಿಕ್ಕಿಸಲು ಮರೆಯದಿರಿ...

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಮೊಂಟಿ, ಗಿನ್ನಿ, ಪೋರ್ಟರ್ ಎಂಬ ಈ ಮೂರು ನಾಯಿಗಳ ಪಡೆ ಡ್ರೈವಿಂಗ್ ಪರೀಕ್ಷೆಯನ್ನು ಗೆದ್ದು ಬಂದಿದೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಈ ವಿನೂತನ ಪರೀಕ್ಷೆಯನ್ನು ನಾಯಿ ಪಡೆ ಗೆದ್ದು ಬಂದಿದೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

10 ತಿಂಗಳ ಹರೆಯದ ಪೋರ್ಟರ್ ಮನಿ ಕಾರು ಚಾಲನೆ ಮಾಡುವ ಮೂಲಕ ದಿಗಿಲು ಮುಟ್ಟಿಸಿದ್ದಾನೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

10 ತಿಂಗಳ ಹರೆಯದ ಪೋರ್ಟರ್ ಮನಿ ಕಾರು ಚಾಲನೆ ಮಾಡುವ ಮೂಲಕ ದಿಗಿಲು ಮುಟ್ಟಿಸಿದ್ದಾನೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ 1 ವರ್ಷದ ಗಿನ್ನಿ ಕೂಡಾ ಡ್ರೈವಿಂಗ್ ಕಲಿತುಕೊಂಡಿದ್ದಾನೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಈ ಮೂಲಕ ವಿಶ್ವದಲ್ಲೇ ಡ್ರೈವಿಂಗ್ ಮಾಡಿದ ಮೊದಲ ನಾಯಿ ಎಂಬ ಹೆಗ್ಗಳಿಕೆಗೆ ಪೋರ್ಟರ್ ಪಾತ್ರವಾಗಿದೆ.

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಶ್ವಾನ ದಳ

ಅಚ್ಚುಮೆಚ್ಚಿನ ನಾಯಿ

ಅಚ್ಚುಮೆಚ್ಚಿನ ನಾಯಿ

More from DriveSpark

Article Published On: Saturday, December 15, 2012, 10:17 [IST]
English summary
If you still don’t know how to drive a vehicle, you should be ashamed of yourself because even dogs are getting their license these days. Yeah, as weird as it may sound, dogs in New Zealand are eligible for driving a vehicle, all by themselves.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+