ಬೆಂಝ್-ಆಸ್ಟನ್ ಮಾರ್ಟಿನ್ ಟೆಕ್ನಿಕಲ್ ಸಹಭಾಗಿತ್ವ

By Nagaraja

ವಾಹನ ಜಗತ್ತಿನ ಎರಡು ದಂತಕಥೆಗಳು ಒಂದಾಗಲು ನಿರ್ಧರಿಸಿದೆ. ಹೌದು, ಮುಂದಿನ ದಿನಗಳಲ್ಲಿ ತಾಂತ್ರಿಕ ಸಹಭಾಗಿತ್ವಕ್ಕೆ ಐಕಾನಿಕ್ ಕಂಪನಿಗಳಾದ ಆಸ್ಟನ್ ಮಾರ್ಟಿನ್ ಮತ್ತು ಮರ್ಸಿಡಿಸ್ ಬೆಂಝ್ ನಿರ್ಧರಿಸಿದೆ.

ಕಳೆದ ಜುಲೈ ತಿಂಗಳಲ್ಲಿ ಬ್ರಿಟನ್‌ನ ಹಾಗೂ ಜರ್ಮನಿಯ ಈ ಎರಡು ಪ್ರಖ್ಯಾತ ಸಂಸ್ತೆಗಳು ಲೆಟರ್ ಆಫ್ ಇಂಟೆಟ್‌ಗೆ (Letter of Intent) ಸಹಿ ಹಾಕಿಕೊಂಡಿದ್ದವು.

Aston Martin Mercedes Benz Technical Partnership

ಪ್ರಮುಖ ಅಂಶಗಳು:
  • ಮರ್ಸಿಡಿಸ್ ಬೆಂಝ್ ನಿರ್ವಹಣಾ ವಿಭಾಗವಾದ ಎಎಂಜಿ ಸಂಪನ್ಮೂಲಗಳ ಹಾಗೂ ಪರಿಣತಿ ಪಡೆಯಲು ಆಸ್ಟನ್‌ಗೆ ಅವಕಾಶ
  • ವಿ8 ಎಂಜಿನ್ ಪಡೆದ ನೆಕ್ಸ್ಟ್ ಜನರೇಷನ್ ಆಸ್ಟನ್ ಮಾರ್ಟಿನ್ ಕಾರು ಜತೆಗಾರಿಕೆಯ ಫಲವಾಗಿ ಬರಲಿರುವ ಮೊದಲ ಮಾದರಿ ಎನಿಸಿಕೊಳ್ಳಲಿದೆ.
  • ಬೆಂಝ್ ಮಾತೃಸಂಸ್ಥೆ ಡೈಮ್ಲರ್‌ಗೆ ಆಸ್ಟನ್ ಮಾರ್ಟಿನ್‌ನಲ್ಲಿ ಶೇಕಡಾ ಐದರಷ್ಟು ಶೇರು ಸಂಪಾದನೆ.

ಮೇಲೆ ಉಲ್ಲೇಖಿಸಿದ ಅಂಶಗಳ ಹೊರತಾಗಿ ಸ್ವಯಂಚಾಲಿತ ಎಲೆಕ್ಟ್ರಾನಿಕ್ ತಂತ್ರಜ್ಞಾನ ಹಂಚಿಕೆ ಬಗ್ಗೆಯೂ ಎರಡು ಸಂಸ್ಥೆಗಳು ಒಮ್ಮತದ ನಿರ್ಧಾರಕ್ಕೆ ಬಂದಿದೆ.

More from DriveSpark

Article Published On: Friday, December 20, 2013, 15:05 [IST]
English summary
The Aston Martin and Mercedes-Benz partnership has at last fallen into place, with the two automakers announcing a formal technical partnership.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+