ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ‌ಸ್ಫೋರ್ಟ್ಸ್‌ ಕಾರು ಅನಾವರಣ

By Nagaraja

ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್, ನಾಲ್ಕು ಬಾಗಿಲುಗಳ ರಾಪಿಡ್ ಎಸ್ ಸ್ಪೋರ್ಟ್ಸ್ ವೆರಿಯಂಟನ್ನು ಅನಾವರಣಗೊಳಿಸಿದೆ. ಇದು ರಾಪಿಡ್ ಸಿರೀಸ್‌ನ ಹೊಸ ವೆರಿಯಂಟ್ ಆಗಿದೆ.

ರಾಪಿಡ್ ಎಸ್ ಸ್ಫೋರ್ಟ್ಸ್ ಕಾರಿನ ದರ 4.4 ಕೋಟಿ ರು.ಗಳಾಗಿದೆ. ಪ್ರಸ್ತುತ ದೇಶದ ವಿವಿಧ ನಗರಗಳಲ್ಲಿ ಪ್ರದರ್ಶಿಸಲಿರುವ ಪ್ರಸ್ತುತ ಕಾರು 10ರಿಂದ 15ರಷ್ಟು ಯುನಿಟ್ ಮಾರಾಟ ಮಾಡುವ ಗುರಿ ಹೊಂದಿದೆ.

ನಿಮ್ಮ ಮಾಹಿತಿಗಾಗಿ 2011ನೇ ಸಾಲಿನಲ್ಲಿ 55 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದೀಗ ಮುಂದಿನ ಒಂದು ಸಾಲಿನಲ್ಲಿ 20ರಷ್ಟು ಕಾರುಗಳನ್ನು ಮಾರಾಟ ಮಾಡುವ ಇರಾದೆ ಹೊಂದಿದೆ.

Aston Martin Rapide S Sports Car

More from DriveSpark

Article Published On: Monday, December 23, 2013, 14:43 [IST]
English summary
British luxury carmaker Aston Martin has unveiled the four-door Rapide S, the new variant of Rapide in India. The Rs.4.4 crore, ex-show room Mumbai, Rapide S replaces the Rapide in market worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+