ಆಡಿ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ರೇಖಾಚಿತ್ರ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ನೂತನ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ಕಾರಿನ ರೇಖಾಚಿತ್ರ ಬಿಡುಗಡೆಗೊಳಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

2014ರಲ್ಲಿ ಡೆಟ್ರಾಯ್ಟ್‌ನಲ್ಲಿ ನಡೆಯರಿಲುವ ಉತ್ತಮ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ (ಎನ್‌ಎಐಎಎಸ್) ಆಡಿ ನೂತನ ಕಾನ್ಸೆಪ್ಟ್ ಪ್ರದರ್ಶನ ಕಾಣಲಿದೆ.

ಹಾಗಿದ್ದರೂ ಕಾನ್ಸೆಪ್ಟ್ ಹೆಸರು ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಈ ಎಲ್ಲದರ ಬಗ್ಗೆ ಡೆಟ್ರಾಯ್ಟ್‌ನಲ್ಲಿ ಹೆಚ್ಚಿನ ಮಾಹಿತಿ ದೊರಕಲಿದೆ.

ಆಡಿ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ರೇಖಾಚಿತ್ರ

ಕೆಲವೇ ಕೆಲವು ಮಾಹಿತಿಗಳನ್ನು ಮಾತ್ರ ಆಡಿ ಹೊರಗೆಡವಿದೆ. ನಮ್ಮ ದೊರಕಿರುವ ಮಾಹಿತಿಯಂತೆ ಇದು ಎರಡು ಬಾಗಿಲಿನ ಕ್ರಾಸೋವರ್ ಮಾದರಿಯಾಗಿರಲಿದೆ. ಹಾಗೆಯೇ ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಕೂಡಾ ಇರಲಿದೆ.

ಆಡಿ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ರೇಖಾಚಿತ್ರ

ಆಡಿಯ ಫ್ಯೂಚರ್ ಡಿಸೈನ್ ತಲಹದಿಯಲ್ಲಿ ಇನ್ನು ರೂಪಿಸಲಾಗಿದೆ. ಇದು 4.20 ಮೀಟರ್ ಉದ್ದ ಹಾಗೂ 19 ಇಂಚಿನ ವೀಲ್ಸ್ ಪಡೆದುಕೊಳ್ಳಲಿದೆ.

ಆಡಿ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ರೇಖಾಚಿತ್ರ

ಆಡಿ ಪ್ರಕಾರ ಇದು ನಿರ್ವಹಣಾ ವಿಭಾಗಕ್ಕೆ ಸೇರಿರಲಿದೆ. ಹಾಗಿದ್ದರೂ ಎಂಜಿನ್ ಇತ್ಯಾದಿ ತಾಂತ್ರಿಕ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಆಡಿ ಸ್ಪೋರ್ಟ್ಸ್ ಕ್ರಾಸೋವರ್ ಕಾನ್ಸೆಪ್ಟ್ ರೇಖಾಚಿತ್ರ

ನೀವು ನೋಡುತ್ತಿರುವಂತೆಯೇ ಮುಂಭಾಗದ ವಿನ್ಯಾಸ ಆಡಿ ವರ್ಚಸ್ಸನ್ನು ಹೆಚ್ಚಿಸಿದೆ. ಇನ್ನು ಉತ್ಪನ್ನ ವರ್ಷನ್‌ನಲ್ಲೂ ಬದಲಾವಣೆ ಕಂಡುಬರಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

More from DriveSpark

Article Published On: Friday, December 6, 2013, 12:36 [IST]
English summary
Audi has released sketches of the "Show Car" for the North American International Auto Show (NAIAS) in Detroit that will be held in January 2014. Audi has not named the concept yet, but only says it will be a crossover.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+