ಐಷಾರಾಮಿ ಕಾರುಬಾರು; ಆಡಿ ಶೈನಿಂಗ್

By Nagaraja

2013ನೇ ಮೇ ತಿಂಗಳು ಐಷಾರಾಮಿ ಕಾರುಗಳ ಪೈಕಿ ಉತ್ತಮವೆನಿಸಿದೆ. ಅದರಲ್ಲೂ ಪ್ರಮುಖವಾಗಿ ಜರ್ಮನಿ ಮೂಲದ ಆಡಿ, ಶೇಕಡಾ 57ರಷ್ಟು ವೃದ್ಧಿ ದಾಖಲಿಸುವ ಮೂಲಕ ದೇಶದಲ್ಲಿ ಉತ್ತಮ ಪ್ರಗತಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ವಾರ್ಷಿಕವಾಗಿ 10,800 ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿರುವ ಆಡಿ ಈಗಾಗಲೇ 4096 ಯುನಿಟ್ ಸೇಲ್ ದಾಖಲಿಸುವ ಮೂಲಕ ಉತ್ತಮ ಆವೇಗವನ್ನು ಕಾಯ್ದುಕೊಂಡಿದೆ. 2013 ಮೇ ತಿಂಗಳಲ್ಲಿ 710 ಯುನಿಟ್ ಮಾರಾಟ ದಾಖಲಿಸಿರುವ ಆಡಿ, ಒಟ್ಟಾರೆಯಾಗಿ ಶೇಕಡಾ 57.42ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 451 ಯುನಿಟ್ ಮಾತ್ರ ಮಾರಾಟವಾಗಿದ್ದವು.

ಆಡಿ ಕ್ಯೂ3 ಐಷಾರಾಮಿ ಎಸ್‌ಯುವಿ ಕಾರಿನ ಮೊದಲ ವರ್ಷವನ್ನು ಆಚರಿಸುತ್ತಿರುವ ಕಂಪನಿಯು ಗ್ರಾಹಕರಿಗೆ ವಿಶೇಷ ಹಣಕಾಸು ಯೋಜನೆ ಮುಂದಿಟ್ಟಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಅಂದ ಹಾಗೆ ವರ್ಷಾಂತ್ಯದಲ್ಲಿ ದೇಶದಲ್ಲಿ 34 ನೂತನ ಡೀಲರ್‌‌ಶಿಪ್‌ ಆರಂಭವನ್ನು ಆಡಿ ಎದುರು ನೋಡುತ್ತಿದೆ. ಇದರ ಅಂಗವಾಗಿ ಮೊದಲ ಶೋ ರೂಂ ಭುವನೇಶ್ವರದಲ್ಲಿ ತೆರೆದುಕೊಂಡಿದೆ. ಪ್ರಸ್ತುತ ದೇಶದೆಲ್ಲೆಡೆ 26 ಆಡಿ ಶೋ ರೂಂಗಳಿವೆ.

More from DriveSpark

Article Published On: Wednesday, June 5, 2013, 12:40 [IST]
English summary
If being the number one luxury automaker in India was not rewarding enough, Audi India has now recorded an impressive growth of 57.42 percent in the month of May. The German auto giant has so far, this year, sold 4096 units and is well on its way to reach its annual target of 10800 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+