ಆಡಿ ಕ್ಯೂ3 ಲಗ್ಷುರಿ ಎಸ್‌ಯುವಿ ಇದೀಗ ಒಂದರ ಹರೆಯ

By Nagaraja

ದೇಶದ ಐಷಾರಾಮಿ ಎಸ್‌ಯುವಿ ಕಾರುಗಳ ಪೈಕಿ ಅತಿ ಹೆಚ್ಚು ಜನಪ್ರಿಯ ಎನಿಸಿಕೊಂಡಿರುವ ಆಡಿ ಕ್ಯೂ3, ಇದೀಗ ಮೊದಲ ವರ್ಷವನ್ನು ಯಶಸ್ವಿಯಾಗಿ ಆಚರಿಸುತ್ತಿದೆ. ಇದರಂತೆ ಕಂಪನಿಯು ಗ್ರಾಹಕರಿಗೆ ನೂತನ ಆಫರ್ ಮುಂದಿಟ್ಟಿದೆ.

ನೀವೀಗ ಆಡಿ ಕ್ಯೂ3 ಖರೀದಿಸುವ ಮೊದಲ 100 ಗ್ರಾಹಕರಲ್ಲಿ ಕಾಣಿಸಿಕೊಂಡರೆ ಕೇವಲ ಆರು ಲಕ್ಷ ರುಪಾಯಿಗಳ ಡೌನ್ ಪೇಮೆಂಟ್‌ನಲ್ಲಿ ಕಾರು ನಿಮ್ಮದಾಗಿಸಬಹುದಾಗಿದೆ. ಹಾಗೆಯೇ ಇಎಂಐ ಮೂಲಕ ಪ್ರತಿ ತಿಂಗಳು ತಲಾ 35,400 ರು. ಮಾತ್ರ ಕಟ್ಟಿದರೆ ಸಾಕು.

ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಇರಾದೆಯನ್ನು ಆಡಿ ಹೊಂದಿದೆ. ಐಷಾರಾಮಿ ಕಾರುಗಳ ಪೈಕಿ ಆಡಿ ಕ್ಯೂ3 ದೇಶದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಒಂದು ವರ್ಷದಲ್ಲಿ 1850 ಯುನಿಟ್ ಮಾರಾಟ ದಾಖಲಿಸಿರುವ ಆಡಿ ಕ್ಯೂ3 ಆಡಂಬರದ ಜೀವನ ಶೈಲಿಗೆ ಹೆಚ್ಚು ಸೂಕ್ತವೆವೆನಿಸಿದೆ. ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಆಡಿ ತನ್ನ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರ ಎಕ್ಸ್ ಶೋ ರೂಂ ದರ 28.08 ರು.ಗಳಾಗಿವೆ. ಹಾಗೆಯೇ 2.0 ಟಿಎಫ್‌ಎಸ್‌ಐ ಹಾಗೂ 2.0 ಟಿಡಿಐಗಳೆಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

More from DriveSpark

Article Published On: Tuesday, June 4, 2013, 11:04 [IST]
English summary
Now, on Q3's first anniversary Audi is celebrating by offering a special finance scheme. The first 100 customers who book a Q3 will be able to drive off with a down payment of just INR 6 lakhs. This will be followed by an EMI amount as low as Rs 35,400.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+