ಬಜಾಜ್ ಫೋರ್ ವೀಲರ್ ಸದ್ಯದಲ್ಲೇ ಮಾರುಕಟ್ಟೆಗೆ

By Nagaraja

ಆಟೋ ಬದಲಿ ವ್ಯವಸ್ಥೆ ಎಂದೇ ಪರಿಗಣಿಸಲ್ಪಟ್ಟಿರುವ ಬಜಾಜ್‌ ನಾಲ್ಕು ಚಕ್ರದ ವಾಹನ 'ಆರ್‌ಇ-60' ಸದ್ಯದಲ್ಲೇ ಉತ್ಪನ್ನ ವರ್ಷನ್ ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

'ಕ್ವಾಡ್ರಾಸೈಕಲ್' ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಪೋರ್ ವೀಲರ್ ಗಾಡಿ, ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಹೊಸ ಅವಿಷ್ಕಾರವಾಗಲಿದೆ.

ಪ್ರಸ್ತುತ ಸರಕಾರದಿಂದ ನೇಮಕಗೊಂಡ ಸಮಿತಿಯು ಯಾವ ವಿಭಾಗಕ್ಕೆ ಸೇರಿರಲಿದೆ ಎಂಬುದನ್ನು ಕೂಲಂಕುಷವಾಗಿ ಪರಿಶೋಧನೆ ಮಾಡಿದ ಬಳಿಕವಷ್ಟೇ ವಾಣಿಜ್ಯ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಈಗಾಗಲೇ ಆರ್‌ಇ-60 ಆಗಮನ ತಡವಾಗಿರುವುದರಿಂದ ಆದಷ್ಟು ಬೇಗನೇ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯನ್ನು ಬಜಾಜ್ ಆಟೋ ಲಿಮಿಟೆಡ್ ಹೊಂದಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಪ್ರಸ್ತುತ ಔರಾಂಗಬಾದ್‌ನ ಘಟಕದಲ್ಲಿ 5000ದಷ್ಟು ಯುನಿಟ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಬಜಾಜ್ ಆಟೋ ಹೊಂದಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಇದರ 216 ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 35 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಕೇವಲ 400 ಕೆ.ಜಿ ಮಾತ್ರ ಭಾರ ಹೊಂದಿರುವ ಬಜಾಜ್ ಆರ್‌ಇ60 ಪ್ರತಿ ಗಂಟೆಗೆ ಗರಿಷ್ಠ 70 ಕೀ.ಮೀ ವೇಗತೆಯಲ್ಲಿ ಚಲಿಸಲಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಹಾಗಿದ್ದರೂ ದರದ ಬಗ್ಗೆ ಯಾವುದೇ ಮಾಹಿತಿ ನೀಡುವಲ್ಲಿ ಕಂಪನಿ ನಿರಾಕರಿಸಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಏತನ್ಮಧ್ಯೆ ಫೋರ್ ವೀಲರ್ ಅಥವಾ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಳ್ಳಬಹುದೇ ಎಂಬುದು ಬಹಳ ಕುತೂಹಲಕ್ಕೆ ಕಾರಣವಾಗಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಹಾಗೊಂದು ವೇಳೆ ನಾಲ್ಕು ಚಕ್ರದ ವಿಭಾಗದಲ್ಲಿ ಕಾಣಿಸಿಕೊಂಡರೆ ನ್ಯಾನೋಗಳಂತಹ ಸಣ್ಣ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಲಿದೆ.

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

ಬಜಾಜ್ ಆರ್‌ಇ60

More from DriveSpark

Article Published On: Sunday, April 7, 2013, 8:32 [IST]
English summary
Tata Nano might soon stall to be India's only mini car. Bajaj Auto, India's second largest motorcycle manufacturer, has revealed its plan to soon launch the ultra compact RE60 four wheeler. The RE60 was first revealed in January 2012 at the Delhi Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+