ಬೆಂಗ್ಳೂರಲ್ಲಿ ಮಳೆ ಜೋರು; ತುರ್ತು ಸಂದರ್ಭದಲ್ಲಿ ಕರೆ ಮಾಡಿ 103

ಸಾಕಪ್ಪ ಸಾಕು...ಸುಡು ಬಿಸಿಲಿನಿಂದ ಕಗ್ಗೆಂಟ್ಟು ಹೋಗಿರುವ ಬೆಂಗಳೂರಿನ ಜನತೆಗೆ ಕಳೆದೆರಡು ದಿನಗಳಿಂದ ಮಳೆಯ ಅಭಿಷೇಕವಾಗುತ್ತಿದೆ. ಸಂಜೆ ವೇಳೆಗೆ ನಗರದ ಹಲೆವೆಡೆ ಗುಡುಗು ಸಹಿತ ಮಳೆ ಕಂಡುಬಂದಿದ್ದರಿಂದ ಕಚೇರಿ ಕಲಾಪಕ್ಕೆ ತೆರಳಿದವರು ಮನೆಗೆ ಹಿಂತಿರುಗಲು ಪಾರದಾಡುವಂತಾಗಿದೆ.

ತುರ್ತು ಸಂದರ್ಭದಲ್ಲಿ ಕರೆ ಮಾಡಿ- 103

ಪ್ರಸ್ತುತ ಬುಧವಾರವು ಮೋಡ ಮುಸುಕಿದ ವಾತಾವರಣ ಕಂಡುಬಂದಿದೆ. ಇದರಂತೆ ನಗರಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆಯನ್ನು ಮನಗಂಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಲು ಸೂಚನೆ ನೀಡಿದೆ.

ಇದರಂತೆ ಬೆಂಗಳೂರು ಸಂಚಾರ ಪೊಲೀಸ್ ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಲು ಸೂಚಿಸಲಾಗಿದ್ದು, ಮರದ ಕೆಳಗಡೆ ವಾಹನ ನಿಲ್ಲಿಸದಂತೆ ಸೂಚಿಸಲಾಗಿದೆ. ಇನ್ನು ಯಾವುದೇ ತುರ್ತು ಸಂದರ್ಭದಲ್ಲಿ ಸಂಚಾರ ಸಹಾಯವಾಗಿ '103'ಕ್ಕೆ ಕರೆಮಾಡಲು ವಿನಂತಿಸಲಾಗಿದೆ.

ಮಳೆ ಬರುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗಲಿದ್ದು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಡ್ರೈವಿಂಗ್ ಮಾಡಬೇಕಾಗಿದೆ. ಇನ್ನು ಯಾವುದೇ ಕಾರಣಕ್ಕೂ ಇಂಡಿಕೇಟರ್ ಹಾಗೂ ವೈಪರ್ ಬಳಕೆ ಮಾಡಲು ಮರೆಯದಿರಿ. ನಿಮಗೆಲ್ಲರಿಗೂ ಶುಭವಾಗಲಿ..!

More from DriveSpark

Article Published On: Wednesday, April 3, 2013, 11:32 [IST]
English summary
It may be rain in all parts of the city, Drive your vehicle with caution., Don't park your vehicle under the tree., In any emergency pls call 103- Trf. helpline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+