ಪ್ರೇಮಿಗಳ ದಿನಾಚರಣೆ; ಯಾವ ಉಡುಗೊರೆ ನಿಡ್ತೀರಾ?

Written By:

ಪ್ರೇಮಿಗಳ ದಿನಾಚರಣೆ ಹತ್ತಿರ ಹತ್ತಿರ ಬಂದಿರುವಂತೆಯೇ ತಮ್ಮ ಪ್ರೇಯಸಿಗಳಿಗೆ ಉಡುಗೊರೆ ನೀಡಲು ಲವರ್ಸ್‌ಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಂದ ಹಾಗೆ ನೀವು ಯಾವ ಉಡುಗೊರೆ ನೀಡಲು ಬಯಸುವೀರಾ?

ನಿಮ್ಮ ಬಜೆಟ್‌ನ ವ್ಯಾಪ್ತಿ ಯಾಕೆ ಹೆಚ್ಚಿಸ ಬಾರದು? ಈ ಮೂಲಕ ನಿಮ್ಮ ಪ್ರೇಯಸಿಯನ್ನು ಖುಷಿಗೊಳಿಸಬಹುದು. ವಿಷಯ ಏನೆಂದರೆ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ ಅಂದೇ ದೇಶದಲ್ಲಿ 2013 ಎಕ್ಸ್‌1 ಪ್ರೀಮಿಯಂ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುತ್ತಿದೆ.

ಈ ಮೂಲಕ ವ್ಯಾಲೆಂಟನ್ಸ್ ಡೇಯನ್ನು ನೀವು ಇನ್ನಷ್ಟು ಮಧುರವಾಗಿಸಬಹುದು. ಈ ಎಸ್‌ಯುವಿ ಕಾರು ಹೆಚ್ಚು ಸ್ಪೋರ್ಟಿ ಲುಕ್ ಹೊಂದಿದ್ದು, ಯುವ ಮನಸ್ಸನ್ನು ಗೆಲ್ಲಬಹುದು.

2013 BMW X1 Premium SUV

2013 BMW X1 Premium SUV

ಫೆಬ್ರವರಿ 14, ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು ಎಕ್ಸ್1 ಪ್ರೀಮಿಯಂ ಎಸ್‌ಯುವಿ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಆಗಮಿಸಲಿದೆ. ಎಕ್ಸ್‌ಟೀರಿಯರ್ ಸೇರಿದಂತೆ ಇಂಟಿರಿಯರ್ ಭಾಗವನ್ನು ಪರಿಷ್ಕೃತಗೊಳಿಸಲಾಗಿದೆ.

2013 BMW X1 Premium SUV

2013 BMW X1 Premium SUV

ರಿಯರ್ ಟೈಲ್ ಲೈಟ್ಸ್, ಬ್ರೇಕ್ ಲೈಟ್ಸ್ ಸೇರಿದಂತೆ ಕಾರಿನ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ.

2013 BMW X1 Premium SUV

2013 BMW X1 Premium SUV

ಹಾಗೆಯೇ 2013 ಬಿಎಂಡಬ್ಲ್ಯು ಎಕ್ಸ್1 ಕಾರಿನ ರಿಯರ್ ಬಂಪರ್ ಕೂಡಾ ಪರಿಷ್ಕೃತಗೊಳಿಸಲಾಗಿದೆ.

2013 BMW X1 Premium SUV

2013 BMW X1 Premium SUV

ಹೊಸ ಅಲಾಯ್ ಡಿಸೈನ್ ಹಾಗೂ ಮೆಟ್ಯಾಲಿಕ್ ಕಲರ್ ಹೊಸ ಕಾರಿನ ಆಕರ್ಷಣೆಗೆ ಕಾರಣವಾಗಿದೆ.

2013 BMW X1 Premium SUV

2013 BMW X1 Premium SUV

2013 ಬಿಎಂಡಬ್ಲ್ಯು ಎಕ್ಸ್1 ಉತ್ತಮ ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್ ಅನುಭವ ನೀಡಲಿದೆ.

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

2013 BMW X1 Premium SUV

English summary
The 2013 BMW X1's India launch could not have been held on a better date. The X1's image of being a youthful and sporty SUV will bode well with the Valentine's Day celebrations.
Story first published: Monday, February 4, 2013, 11:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark