ಗೈಲ್‌ನಿಂದ ಬೆಂಗ್ಳೂರಲ್ಲಿ 25 ಸಿಎನ್‌ಜಿ ಕೇಂದ್ರ

By Nagaraja

ರಾಜ್ಯ ನಿಯಂತ್ರಿತ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೈಲ್) ಸದ್ಯದಲ್ಲೇ ಬೆಂಗಳೂರಿನಲ್ಲಿ 25 ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ನೆಲೆಗಳನ್ನು ಸ್ಥಾಪಿಸಲಿರುವುದಾಗಿ ಮೂಲಗಳು ತಿಳಿಸಿವೆ.

ಗೈಲ್ ಸಿಎನ್‌ಜಿ ಕೇಂದ್ರಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಪಾಲಿಕೆ (ಬಿಎಂಟಿಸಿ) ಪ್ರಮುಖ ಬಸ್ ನಿಲ್ಧಾಣಗಳಲ್ಲಿ ತಲೆಯೆತ್ತಲಿದೆ.

ಈ ಪರಿಸರ ಸ್ನೇಹಿ ಸಿಎನ್‌ಜಿ ಇಂಧನವನ್ನು, ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಆರ್‌ಯುಎಂ) ಯೋಜನೆಯಡಿ ಖರೀದಿಸುವ 300 ನೂತನ ಬಸ್ಸುಗಳಲ್ಲಿ ಆಳವಡಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಾಭೋಲ್-ಬೆಂಗಳೂರು ನಡುವೆ 1000 ಕೀ.ಮೀ. ಉದ್ದದ ಪೈಪ್‌ಲೈನ್ ಮುಖಾಂತರ ಸಿಎನ್‌ಜಿ ನೈಸರ್ಗಿಕ ಅನಿಲ ವಿತರಣೆಯಾಗಲಿದೆ ಎಂಬುದನ್ನು ಗೈಲ್ ಖಚಿತಪಡಿಸಿದೆ.

More from DriveSpark

Article Published On: Thursday, July 25, 2013, 16:02 [IST]
English summary
State-run Gas Authority of India Ltd (GAIL) will set up 25 CNG (compressed natural gas) stations in the bus depots of the state transport corporations to use clean energy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+