ಜನರಲ್ ಮೋಟಾರ್ಸ್‌ನಿಂದಲೂ ದರ ಏರಿಕೆ ಘೋಷಣೆ

By Nagaraja

ಕಳೆದ ಕೆಲವು ವಾರಗಳಿಂದ ಆಟೋ ವಲಯದಲ್ಲಿ ಬೆಲೆ ಏರಿಕೆ ಬಿಸಿ ಮುಟ್ಟತ್ತಲೇ ಇದೆ. ಈ ಪಟ್ಟಿಗೆ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಹ ಸೇರಿಕೊಂಡಿದ್ದು, ಜನವರಿ ತಿಂಗಳಿಂದ ದರ ಏರಿಕೆಗೊಳಿಸುವುದಾಗಿ ಘೋಷಿಸಿದೆ.

ಉತ್ಪಾದನಾ ವೆಚ್ಚ ವರ್ಧಿಸಿರುವುದು ದರ ಏರಿಕೆಗಿರುವ ಪ್ರಮುಖ ಕಾರಣವಾಗಿದೆ ಎಂದು ಜನರಲ್ ಮೋಟಾರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

General Motors

ಜನರಲ್ ಮೋಟಾರ್ಸ್ ಭಾರತದಲ್ಲಿ ಮಾರಾಟ ಮಾಡುತ್ತಿರುವ ಎಲ್ಲ ಮಾದರಿಗಳಿಗೂ ರು. 10000 ವರೆಗೆ ದರ ಏರಿಕೆ ಕಂಡುಬರಲಿದೆ. ಹೊಸ ದರ ಏರಿಕೆ ನೀತಿಯು 2014 ಜನವರಿಯಲ್ಲಿ ಜಾರಿಗೆ ಬರಲಿದೆ.

ದೇಶದ ವಿವಿಧ ವೆರಿಯಂಟ್ ಕಾರುಗಳನ್ನು ಜನರಲ್ ಮೋಟಾರ್ಸ್ ಮಾರಾಟ ಮಾಡುತ್ತಿದೆ. ಇದು 3.33 ಲಕ್ಷ ರು.ಗಳ ರೇಂಜ್‌ನ ಸ್ಪಾರ್ಕ್ ಸಿಟಿಯಿಂದ ಆರಂಭಿಸಿ 25.71 ಲಕ್ಷ ರು.ಗಳ ದುಬಾರಿ ಕಾಪ್ಟಿಯಾ ವರೆಗಿದೆ.

More from DriveSpark

Article Published On: Saturday, December 21, 2013, 12:28 [IST]
English summary
General Motors India is among the last automakers to announce hike in prices of its cars in the past few weeks. The latest streak of price hikes are being implemented in India in order to offset the negative effect of increased production costs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+