ನಿಮ್ಮ ಮೊಬೈಲ್‌ನಲ್ಲಿ ಬೆಂಗಳೂರು ಟ್ರಾಫಿಕ್ ಲೈವ್ ಅಪ್‌ಡೇಟ್
ಇನ್ನು ಮುಂದೆ ಉದ್ಯಾನ ನಗರಿ ಬೆಂಗಳೂರಿನ ವಾಹನ ಸಂಚಾರರು ಲೈವ್ ಟ್ರಾಫಿಕ್ ಅಪ್‌ಡೇಟ್ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ನೂತನ ಸೇವೆಯನ್ನು ಬೆಂಗಳೂರು ಸಂಚಾರ ಪೊಲೀಸ್ ಆರಂಭಿಸಿದೆ.
ಈ ಸೇವೆಯನ್ನು ಮೊಬೈಲ್ ಮೂಲಕ ಅಥವಾ ಇ-ಮೇಲ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಸೇವೆಯು ಸಂಪೂರ್ಣ ಉಚಿತವಾಗಿದೆ.
ಮೊಬೈಲ್ ಬಳಕೆದಾರರು ಈ ಸೇವೆಯನ್ನು ಪಡೆಯಲು 924351177 ಎಂಬ ನಂಬರ್‌ಗೆ 'JOIN BTP' ಎಂದು ಟೆಸ್ಟ್ ಮೆಸೇಜ್ ಟೈಪ್ ಮಾಡಿ ಕಳುಹಿಸಿದರೆ ಸಾಕು.
ಉದಾಹರಣೆಗೆ: SMS to 9243511777
ಇನ್ನು ಇ-ಮೇಲೆ ಮೂಲಕ ಸಂದೇಶ ಪಡೆದುಕೊಳ್ಳಲು ಈ ಕೆಳಕಂಡಂತೆ ಸಂದೇಶ ಕಳುಹಿಸಿರಿ.
SMS to 9243511777
ಪ್ರಸ್ತುತ ಸೇವೆಯನ್ನು ಸ್ಥಗಿತಗೊಳಿಸಲು
SMS to 9243511777
ಇನ್ಯಾಕೆ ತಡ ಆದಷ್ಟು ಬೇಗ ನಿಮ್ಮ ನಗರದ ಟ್ರಾಫಿಕ್ ಆಗು ಹೋಗುಗಳ ಬಗ್ಗೆ ತ್ವರಿತ ಗತಿಯ ಮಾಹಿತಿ ಪಡೆದುಕೊಳ್ಳಲು ಎಸ್‌ಎಂಎಸ್ ಸೇವೆ ಆಕ್ಟಿವೇಟ್ ಮಾಡಿರಿ...


Click it and Unblock the Notifications









