ಆಮ್ಚಿ ಮುಂಬೈನಿಂದ ನಮ್ಮ ಬೆಂಗ್ಳೂರಿಗೆ ಕೆಎಸ್‌ಆರ್‌ಟಿಸಿ ಸರ್ವೀಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆ (ಕೆಎಸ್‌ಆರ್‌ಟಿಸಿ) ಆತ್ಯಾಧುನಿಕ ಸೌಲಭ್ಯಗಳೊಂದಿಗೆ ವಾಣಿಜ್ಯ ನಗರಿ ಮುಂಬೈನಿಂದ ನಮ್ಮ ಬೆಂಗಳೂರಿಗೆ ಐರಾವತ್ ಮಲ್ಟಿ ಆಕ್ಸೆಲ್ ಎಸಿ ಬಸ್ ಸೇವೆಯನ್ನು ಆರಂಭಿಸಿದೆ.
ದೇಶದಲ್ಲೇ ಅತಿ ದೊಡ್ಡ ಇಂಟರ್ ಸಿಟಿ ಮಲ್ಟಿ ಆಕ್ಸೆಲ್ ಎಸಿ ಬಸ್ ಸರ್ವಿಸ್ ಆಪರೇಟರ್ ಆಗಿರುವ ಕೆಎಸ್‌ಆರ್‌ಟಿಸಿ, ದಕ್ಷಿಣ ಭಾರತದಲ್ಲಿ ಪ್ರತಿನಿತ್ಯ 475 ಸರ್ವೀಸ್‌ಗಳನ್ನು ಒದಗಿಸುತ್ತಿದೆ. ವಿಮಾನ ಶೈಲಿಯ ಸೀಟ್ ಸೌಲಭ್ಯಗಳನ್ನು ಹೊಂದಿರುವ ಐರಾವತ ಕ್ಲಬ್ ಕ್ಲಾಸ್‌ನಲ್ಲಿ ಯಾತ್ರಿಕರು ಮಗುವಿನಿನಂತೆ ನಿದ್ರಿಸಿ ಪಯಣಿಸಬಹುದಾಗಿದೆ.
ನಿಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸುವಿಕೆಗಾಗಿ ksrtc.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿರಿ ಅಥವಾ ಕಳೆಗಡೆ ಕೊಡಲಾಗಿರುವ ನಂಬರ್‌ಗೆ ಕರೆ ಮಾಡಿರಿ
ಮುಂಬೈ (ಮೊಬೈಲ್): +917738116577
ಪುಣೆ (ಮೊಬೈಲ್): +917709005128
ಟೆಲಿಫೋನ್: 020-24463388
ಬಸ್ ವೇಳಾಪಟ್ಟಿ ತಿಳಿದುಕೊಳ್ಳಲು ಫೋಟೊ ಫೀಚರ್ ತಿರುವಿರಿ... (ಮುಂಬೈ-ಬೆಂಗಳೂರು, ಮುಂಬೈ-ಮಂಗಳೂರು, ಮುಂಬೈ-ಮೈಸೂರು, ಪುಣೆ-ಬೆಂಗಳೂರು, ಪುಣೆ-ಮಂಗಳೂರು, ಪುಣೆ-ಮೈಸೂರು ವಿವರವನ್ನು ಕೊಡಲಾಗಿದೆ )

ಮುಂಬೈನಿಂದ ಬೆಂಗಳೂರು ಕಡೆಗೆ
ಹೊರಡುವ ಸಮಯ: 12.30, 13.30, 15.02, 15.30, 17.30, 19.01
ಹಿಂತಿರುಗುವ ಸಮಯ: 12.30, 14.00, 15.05, 17.02, 20.02, 21.34

ಕೊಹ್ಲಾಪುರ್‌ನಿಂದ ಬೆಂಗಳೂರು
ಹೊರಡುವ ಸಮಯ: 19.00
ಹಿಂತಿರುಗುವ ಸಮಯ: 20.30

ಪುಣೆಯಿಂದ ಬೆಂಗಳೂರು
ಹೊರಡುವ ಸಮಯ: 16.05, 17.01, 19.01. 20.00, 21.01, 22.00
ಹಿಂತಿರುಗುವ ಸಮಯ: 16.05, 17.36, 19.03, 21,02

ಶಿರಡಿಯಿಂದ ಬೆಂಗಳೂರು
ಹೊರಡುವ ಸಮಯ: 13.00, 15.02
ಹಿಂತಿರುಗುವ ಸಮಯ: 13.00, 14.30

ಮುಂಬೈನಿಂದ ಮೈಸೂರು
ಹೊರಡುವ ಸಮಯ: 13.00, 16.05
ಹಿಂತಿರುಗುವ ಸಮಯ: 13.00, 16.01

ಪುಣೆಯಿಂದ ಮೈಸೂರು
ಹೊರಡುವ ಸಮಯ: 15.05
ಹಿಂತಿರುಗುವ ಸಮಯ: 13.50

ಮುಂಬೈನಿಂದ ಶಿಮೊಗ್ಗ
ಹೊರಡುವ ಸಮಯ: 18.10
ಹಿಂತಿರುಗುವ ಸಮಯ: 16.35

ಮುಂಬೈನಿಂದ ಮಂಗಳೂರು
ಹೊರಡುವ ಸಮಯ: 12.35, 13.32, 13.42
ಹಿಂತಿರುಗುವ ಸಮಯ: 13.01, 14.05, 15.10

ಪುಣೆಯಿಂದ ಮಂಗಳೂರು
ಹೊರಡುವ ಸಮಯ: 17.05, 18.31
ಹಿಂತಿರುಗುವ ಸಮಯ: 15.58, 17.00


Click it and Unblock the Notifications








