ಕಳಪೆ ಮಾರಾಟ; ಹೋಂಡಾ ಅಕಾರ್ಡ್‌ಗೆ ಬಿತ್ತು ಕನ್ನ

By Nagaraja

ಕಳಪೆ ಮಾರಾಟದ ಹಿನ್ನಲೆಯಲ್ಲಿ ದೇಶದ್ಲಿಲ ಹೋಂಡಾ ಅಕಾರ್ಡ್ ಉತ್ಪನ್ನಕ್ಕೆ ಕಂಪನಿ ಕನ್ನ ಹಾಕಿದೆ. ಮಾರಾಟದಲ್ಲಿ ಅಕಾರ್ಡ್ ಸೆಡಾನ್ ಮಾದರಿಗೆ ಬೇಡಿಕೆ ಕುಸಿದಿರುವುದೇ ಮಾರಾಟ ಸ್ಥಗತಿಗೊಳಿಸಲಿರುವ ಪ್ರಮುಖ ಕಾರಣ ಎಂದು ಹೋಂಡಾ ಕಾರ್ಸ್ ಇಂಡಿಯಾ ತಿಳಿಸಿದೆ.

ಸಮಕಾಲೀನ ಜನಾಂಗದ ಹೋಂಡಾ ಅಕಾರ್ಡ್ ಕಾರನ್ನು ಐದು ವರ್ಷಗಳ ಹಿಂದೆ ಅಂದರೆ 2008ನೇ ಇಸವಿಯಲ್ಲಿ ಪರಿಚಯಿಸಲಾಗಿತ್ತು. ಆದರೆ 11492 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡುವಲ್ಲಿ ಜಪಾನ್ ಮೂಲದ ಈ ಕಾರು ಸಂಸ್ಥೆ ಯಶಸ್ವಿಯಾಗಿತ್ತು.

Honda Accord

ಹೋಂಡಾದ ಇಂತಹ ನಡೆ ಹಿಂದೆ ಕಾರಣವೊಂದಿದೆ. ಅದೇನೆಂದರೆ ಮುಂದಿನ ತಲೆಮಾರಿನ ಹೋಂಡಾ ಅಕಾರ್ಡ್ ಭಾರತದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದು ಸದ್ಯದಲ್ಲೇ ದೇಶದ ಮಾರುಕಟ್ಟೆ ಪ್ರವೇಶಸಲಿದೆ.

ಅಂದ ಹಾಗೆ ನ್ಯೂ ಹೋಂಡಾ ಅಕಾರ್ಡ್ ಕಾರು 2.4 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 180 ಪಿಎಸ್ (222ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅದೇ ಹೊತ್ತಿಗೆ 3.5 ಲೀಟ್ರ ವಿ6 ಎಂಜಿನ್ 275 ಪಿಎಸ್ (339 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸಲಿದೆ. ಪ್ರಸ್ತುತ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಜತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇವೆಲ್ಲವೂ ಹ್ಯುಂಡೈ ಎಲಂಟ್ರಾ, ಟೊಯೊಟಾ ಕರೊಲ್ಲಾಗೆ ಪೈಪೋಟಿ ನೀಡಲಿದೆ.

More from DriveSpark

Article Published On: Monday, December 23, 2013, 14:10 [IST]
English summary
Honda Cars India has stopped sales of its flagship sedan model, Accord owing to lack of demand and slowing sales. The current generation Accord that's sold in India was introduced about five years back in 2008 and since then only 11,492 units of the Japanese premium sedan has hit the streets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+