ಹೋಂಡಾ ರೋಡ್ ಅಸಿಸ್ಟಂಟ್ ಸೇವೆ ಲಭ್ಯ

By Nagaraja

Honda Amaze To Come With Roadside Assistance Offer
ಮೊದಲ ಡೀಸೆಲ್ ಎಂಜಿನ್ ಕಾರನ್ನು ಬಿಡುಗಡೆಗೊಳಿಸಲು ಹೋಂಡಾ ಸನ್ನದ್ಧವಾಗಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಇದರಂತೆ ಈ ಜಪಾನ್ ವಾಹನ ತಯಾರಕ ಕಂಪನಿಯಿಂದ ಅಮೇಜ್ ಬರ ಮಾಡಿಕೊಳ್ಳಲು ಎಲ್ಲರೂ ಕಾತರದಿಂದಿದ್ದಾರೆ.

ಅಂದ ಹಾಗೆ ಖರೀದಿಗಾರರನ್ನು ಮತ್ತಷ್ಟು ಆಕರ್ಷಿಸಲು ಹೋಂಡಾ ಹೊಸ ವೈಶಿಷ್ಟ್ಯಗಳನ್ನು ಆಳವಡಿಸಿಕೊಂಡಿದೆ. ಅಂದರೆ ಹೋಂಡಾ ಅಮೇಜ್ ಕಾರನ್ನು ಖರೀದಿ ಮಾಡುವವರಿಗೆ ರೋಡ್ ಅಸಿಸ್ಟಂಟ್ ಸೌಲಭ್ಯ ದೊರಕಲಿದೆ.

ಇದರ ಜತೆಗೆ ತ್ವರಿತ ಸೇವೆ, ವಾರಂಟಿ ವಿಸ್ತರಣೆ ಹಾಗೂ ಎರಡು ವರ್ಷಗಳ ತನಕ ನಿರ್ವಹಣಾ ಪ್ಯಾಕೇಜ್ ಅಥವಾ 40,000 ಕೀ.ಮೀ ತನಕ ವಾರಂಟಿ ದೊರಕಲಿದೆ.

ಹೋಂಡಾ ಅಮೇಜ್ 1.2 ಐ-ವಿಟೆಕ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಹಾಗೆಯೇ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ.

Article Published On: Monday, March 18, 2013, 18:36 [IST]
English summary
Honda is set to launch its first diesel engined car, the Amaze, next month. The compact sedan is an extremely important launch for the Japanese automaker in the country and to ensure its success the company is offering a host of buyer offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+