ಪವರ್ ವಿಂಡೋಸ್ ಪ್ರಾಬ್ಲಂ; 42,672 ಹೋಂಡಾ ಸಿಟಿ ವಾಪಾಸ್

ಪವರ್ ವಿಂಡೋಸ್ ಸ್ವಿಚ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ 42,672 ಹೋಂಡಾ ಸಿಟಿ ಸೆಡಾನ್ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಕಾರ್ಸ್ ಇಂಡಿಯಾ ನಿರ್ಧರಿಸಿದೆ.

ಎರಡನೇ ಜನಾಂಗಕ್ಕೆ ಸೇರಿರುವ 2007ರಿಂದ 2008 ಅವಧಿಯ ನಡುವಣ ಹೋಂಡಾ ಸಿಟಿ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದೆ. ಕಂಪನಿಯ ಪ್ರಕಾರ ನೀರು ಅಥವಾ ಲಿಕ್ವಿಡ್ ಇತ್ಯಾದಿ ಪದಾರ್ಥಗಳು ಒಳ ಸೇರಿದ್ದಲ್ಲಿ ಪವರ್ ವಿಂಡೋಸ್ ಸ್ವಿಚ್‌ಗಳಿಗೆ ಕೆಡುಕು ಸಂಭವಿಸುವ ಸಾಧ್ಯತೆಯಿದೆ.

ಹಾಗಿದ್ದರೂ ಇದುವರೆಗೆ ಯಾವುದೇ ಇಂತಹ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದೆ. ಸಂಪೂರ್ಣವಾಗಿ ಉಚಿತವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ದೇಶದ್ಯಾಂತ ಸ್ಥಿತಗೊಂಡಿರುವ ಎಲ್ಲ ಹೋಂಡಾ ಡೀಲರ್‌ಗಳ ಬಳಿ ಈ ಸೌಲಭ್ಯ ಲಭ್ಯವಿರಲಿದೆ.

ಏತನ್ಮಧ್ಯೆ ಮೂರನೇ ಜನಾಂಗದ ಹೋಂಡಾ ಸಿಟಿ ಅಥವಾ ಝಾಜ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಇಂತಹ ಯಾವುದೇ ಸಮಸ್ಯೆ ಸೃಷ್ಟಿಯಾಗಿಲ್ಲ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ.

More from DriveSpark

Article Published On: Tuesday, July 2, 2013, 13:55 [IST]
English summary
Honda Cars India Ltd has issued a recall for 42,672 City sedan units in India. These Honda City sedan, belonging to the second generation, were manufactured between 2007 and 2008 and could have a faulty Power Windows Switch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+