ಮಿಲಾನ್ ಮೋಟಾರ್ ಶೋದಲ್ಲಿ ಹೋಂಡಾ ಬೈಕ್‌ಗಳ ಅನಾವರಣ
ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್‌ಸೈಕಲ್ಸ್, ಇಟಲಿಯ ಮಿಲಾನ್‌ನಲ್ಲಿ ಸಾಗುತ್ತಿರುವ 2014 ಇಐಸಿಎಂಎ ಅಥವಾ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ನೂತನ ಬೈಕ್‌ಗಳನ್ನು ಅನಾವರಣಗೊಳಿಸಿದೆ.
ಈ ವೇಳೆಯಲ್ಲಿ 2014ನೇ ಸಾಲಿನಲ್ಲಿ ಹೋಂಡಾದಿಂದ ಆಗಮನವಾಗಲಿರುವ ಆರು ಬೈಕ್‌ಗಳನ್ನು ಪರಿಚಯಿಸಲಾಗಿತ್ತು. ಇದರಲ್ಲಿ ಎರಡು 650 ಸಿಸಿ ಎಂಜಿನ್, ಒಂದು ಹೊಸತಾದ ಫೋರ್ ಸಿಲಿಂಡರ್ ಎಂಜಿನ್, ನೂತನ ಸಿಟಿಎಕ್ಸ್1300 ಕ್ರೂಸರ್ ಮತ್ತು ಎನ್‌ಸಿ ಸಿರೀಸ್ ಬೈಕ್‌ಗಳನ್ನು ಪರಿಚಯಿಸಲಾಗಿತ್ತು.
ಹೋಂಡಾದಿಂದ ಸಿದ್ಧಗೊಂಡಿರುವ ಬೈಕ್‌ಗಳಿವು
ಸಿಟಿಎಕ್ಸ್1300,
ಸಿಬಿಆರ್650ಎಫ್ ಮತ್ತು ಸಿಬಿ650ಎಫ್,
ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಮತ್ತು ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಎಸ್‌ಪಿ,
ಸಿಬಿಆರ್300ಆರ್,
ಇಂಟೆಗ್ರಾ, ಎನ್‌ಸಿ750ಎಕ್ಸ್ ಮತ್ತು ಎನ್‌ಸಿ750ಎಸ್,
ವಿಎಫ್‌ಆರ್800ಎಫ್ ಮತ್ತು ಕ್ರಾಸ್‌ಟೂರರ್
ಈ ಎಲ್ಲದರ ಮುಖಾಂತರ ಗ್ರಾಹಕರಿಗೆ ಗುಣಮಟ್ಟ ಹಾಗೂ ಬದ್ಧತೆಯನ್ನು ತೋರ್ಪಡಿಸುವುದರಲ್ಲಿ ಹೋಂಡಾ ಯಶಸ್ವಿ ಕಂಡಿದೆ.
<center><iframe width="100%" height="450" src="//www.youtube.com/embed/OZCromTROKo" frameborder="0" allowfullscreen></iframe></center>


Click it and Unblock the Notifications









