ವಿವಾದಾತ್ಮಕ ಸುಸೈಡ್ ಜಾಹೀರಾತು; ಕ್ಷಮೆಯಾಚಿಸಿದ ಹ್ಯುಂಡೈ

ಟೆಲಿವಿಷನ್ ಜಾಹೀರಾತು ಭಾರಿ ವಿವಾದವಾದ ಬೆನ್ನಲ್ಲೇ ದಕ್ಷಿಣ ಕೊರಿಯಾ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಕ್ಷಮೆಯಾಚನೆ ನಡೆಸಿದೆ.

ಕೋಣೆಯಲ್ಲಿ ತನ್ನನ್ನು ತಾನೇ ಕಾರಿನಲ್ಲಿ ಕೂಡಿಹಾಕಿಕೊಂಡಿರುವ ವ್ಯಕ್ತಿಯೊಬ್ಬ ವಿಷಕಾರಿ ಹೊಗೆಯನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಆದರೆ ಹ್ಯುಂಡೈ ಝಿರೊ ಎಮಿಷನ್ ಆತನ ಸುಸೈಡ್ ಪ್ರಯತ್ನವನ್ನು ವಿಫಲಗೊಳಿಸುತ್ತದೆ. 'ಪೈಪ್ ಜಾಜ್' ಹೆಸರಲ್ಲಿರುವ ಈ ವಾಣಿಜ್ಯ ಟಿ.ವಿ ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದು ಕಂಪನಿಯ ಪ್ರಸಿದ್ಧಿಗೆ ಧಕ್ಕೆಯನ್ನುಂಟು ಮಾಡಿತ್ತು.

ಹ್ಯುಂಡೈ ಐಎಕ್ಸ್35 ಕಾರಿನಲ್ಲಿ ಇಂತಹದೊಂದು ಜಾಹೀರಾತು ತಯಾರಿಸಿದ್ದರೂ ಆತ್ಮಹತ್ಯೆ ವಿಷಯವಾಗಿ ಬಳಸಿರುವುದು ಟೀಕೆಗೆ ಕಾರಣವಾಗಿದೆ.

ಆ ಬಳಿಕ ಘಟನೆಯ ಗಂಭೀರತೆ ಅರಿತುಕೊಂಡಿರುವ ಹ್ಯುಂಡೈ ಅಧಿಕೃತ ಪ್ರಕಟಣೆಯ ಮೂಲಕ ಕ್ಷಮೆಯಾಚಿಸಿಕೊಂಡಿದೆ. ಕಂಪನಿಯ ಅನುಮತಿಯಿಲ್ಲದೆ ಇನ್ನೊಶಿಯನ್ ಯುರೋಪ್ ಜಾಹೀರಾತು ಕಂಪನಿ ಆಡ್ ರೂಪಿಸಿದೆ ಎಂದು ಸಹ ಸ್ಪಷ್ಟನೆ ನೀಡಲಾಗಿದೆ.

ಏನಿದು ಸುಸೈಡ್ ಜಾಹೀರಾತು? ವೀಡಿಯೋ ವೀಕ್ಷಿಸಿ

ಏನಿದು ಸುಸೈಡ್ ಜಾಹೀರಾತು? ವೀಡಿಯೋ ವೀಕ್ಷಿಸಿ


More from DriveSpark

Article Published On: Saturday, April 27, 2013, 12:07 [IST]
English summary
Hyundai Motor deeply and sincerely apologizes for the offensive viral ad. The ad was created by an affiliate advertising agency, Innocean Europe, without Hyundai's request or approval.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+