ಸಮಸ್ಯೆ; ಹ್ಯುಂಡೈನಿಂದ 19 ಲಕ್ಷ ಕಾರುಗಳು ವಾಪಾಸ್
ಎಲೆಕ್ಟ್ರಾನಿಕ್ಸ್ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹ್ಯುಂಡೈ ಮೋಟಾರ್ ಅಮೆರಿಕ ಹಾಗೂ ಕಿಯಾ ಮೋಟಾರ್ಸ್ ಅಮೆರಿಕ ಜತೆಸೇರಿ ಅಮೆರಿಕದಲ್ಲಿ ಒಟ್ಟು 19 ಲಕ್ಷದಷ್ಟು ವಾಹನಗಳನ್ನು ಹಿಂಪಡೆದಿವೆ ಎಂದು ಮೂಲಗಳು ತಿಳಿಸಿವೆ.
ಈ ಪೈಕಿ ಹ್ಯುಂಡೈ ಮಾತ್ರವಾಗಿ 1.06 ಮಿಲಿಯನ್ ಕಾರುಗಳನ್ನು ವಾಪಾಸ್ ಪಡೆದಿದ್ದರೆ ಕಿಯಾ ಸಂಸ್ಥೆ 623,000 ಕಾರುಗಳನ್ನು ವಾಪಾಸ್ ಪಡೆದಿವೆ. ಅಷ್ಟೇ ಅಲ್ಲದೆ 2011 ಹಾಗೂ 2013ರ ನಡುವಣ 190,000 ಎಲಂಟ್ರಾ ಸೆಡಾನ್ ಕಾರುಗಳನ್ನು ಕಿಯಾ ಹಿಂಪಡೆದಿವೆ.
ಹಾಗಿದ್ದರೆ ಬನ್ನಿ ಹ್ಯುಂಡೈ ಹಾಗೂ ಕಿಯಾ ಸಂಸ್ಥೆಯಗಳು ಯಾವೆಲ್ಲ ಮಾಡೆಲ್‌ಗಳನ್ನು ಹಿಂಪಡೆದಿವೆ ಎಂಬುದನ್ನು ಫೋಟೊ ಫೀಚರ್ ಮೂಲಕ ಗಮನಿಸೋಣ...

ಕಿಯಾ ರೊಂಡೊ (kia rondo)
ಮಾಡೆಲ್: 2009-2010

ಕಿಯಾ ಸೆಡೊನಾ (kia sedona)
ಮಾಡೆಲ್: 2007

ಕಿಯಾ ಒಪ್ಟಿಮಾ (kia optima)
ಮಾಡೆಲ್: 2011

ಕಿಯಾ ಸೊರೆಂಟೊ (kia sorento)
ಮಾಡೆಲ್: 2007-2011

ಕಿಯಾ ಸೋಲ್ (kia soul)
ಮಾಡೆಲ್: 2010-2011

ಕಿಯಾ ಸ್ಪೋರ್ಟೆಜ್ (kia sportage)
ಮಾಡೆಲ್: 2007-2010

ಹ್ಯುಂಡೈ ಸೊನಾಟಾ (hyundai sonata)
ಮಾಡೆಲ್: 2011

ಹ್ಯುಂಡೈ ಟಕ್ಸನ್ (hyundai tucson)
ಮಾಡೆಲ್: 2007-2009

ಹ್ಯುಂಡೈ ವೆರಾಕ್ರೂಜ್ (hyundai veracruz)
ಮಾಡೆಲ್: 2008-2009

ಹ್ಯುಂಡೈ ಅಸೆಂಟ್ (hyundai acent)
ಮಾಡೆಲ್: 2007-09

ಹ್ಯುಂಡೈ ಎಲಂಟ್ರಾ (hyundai elantra)
ಮಾಡೆಲ್: 2007-2010

ಹ್ಯುಂಡೈ ಜೆನಿಸಿಸ್ ಕೂಪೆ (hyundai genesis coupe)
ಮಾಡೆಲ್: 2010-2011

ಹ್ಯುಂಡೈ ಸಾಂಟಾ ಫೆ ಎಸ್‌ಯುವಿ (hyundai santa fe suv)
ಮಾಡೆಲ್: 2007-2011


Click it and Unblock the Notifications








