ಮುಂದಿನ ತಿಂಗಳಾರಂಭದಲ್ಲಿ ಐ10 ಗ್ರಾಂಡ್ ಎಂಟ್ರಿ

By Nagaraja

ಕಳೆದ ದಿನವಷ್ಟೇ ಹ್ಯುಂಡೈ ನೂತನ ಗ್ರಾಂಡ್ ಐ10 ಕಾರಿನ ಬಗ್ಗೆ ಮಾಹಿತಿ ನೀಡಿದ್ದೆವು. ಇದರ ಬೆನ್ನಲ್ಲೇ ಲಾಂಚ್ ದಿನಾಂಕವು ನಿಗದಿಯಾಗಿದ್ದು, ನೂತನ ಗ್ರಾಂಡ್ ಐ10 ಸೆಪ್ಟೆಂಬರ್ 3ರಂದು ಭರ್ಜರಿ ಎಂಟ್ರಿ ಕೊಡಲಿದೆ.

ಐ10 ಹಾಗೂ ಐ20 ಬಳಿಕ ಗ್ರಾಂಡ್ ಐ10 ಹ್ಯುಂಡೈನಿಂದ ಬಿಡುಗಡೆಯಾಗುತ್ತಿರುವ ನೂತನ ಕಾರಾಗಿದೆ. ಇದು ಐ10 ಆವೃತ್ತಿಯ ಗ್ರಾಂಡ್ ವರ್ಷನ್ ಎನಿಸಿಕೊಳ್ಳಲಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ಗಳಂತಹ ಜನಪ್ರಿಯ ಆವೃತ್ತಿಗಳಿಗೆ ಪೈಪೋಟಿ ನೀಡಲಿದೆ.

ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಐ10 ಗ್ರಾಂಡ್ ಆಗಮನವಾಗಲಿದೆ. ಇದರಲ್ಲಿ 1.2 ಲೀಟರ್ ಕಪ್ಪ (KAPPA) ಪೆಟ್ರೋಲ್ ಹಾಗೂ 1.1 ಯು2 ಸಿಆರ್‌ಡಿಐ ಡೀಸೆಲ್ ಎಂಜಿನ್ ಇರಲಿದೆ.

ಸ್ಮಾರ್ಟ್, ಹಿಂದುಗಡೆ ಪ್ರಯಾಣಿಕರಿಗೆ ಎಸಿ ವೆಂಟ್, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, 1 ಜಿಬಿ ಮೆಮೆರಿ ಜತೆಗೆ 2 ಡಿನ್ ಎಂಪಿ3 ಆಡಿಯೋ, ಸ್ಟಿರೀಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಬ್ಲೂಟೂತ್, ಆಕ್ಸ್ ಇನ್, ಯುಎಸ್‌ಬಿ ಕನೆಕ್ಟಿವಿಟಿ, ಗ್ಲೋವ್ ಬಾಕ್ಸ್ ಕೂಲಿಂಗ್, ಎಲೆಕ್ಟ್ರಿಕಲ್ ಒಆರ್‌ವಿಎಂಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿರಲಿದೆ.

More from DriveSpark

Article Published On: Thursday, August 8, 2013, 11:10 [IST]
English summary
Hyundai seems to be working on a version of its top selling i10 hatchback that's got more appeal and even more firepower and will perhaps come very close to giving the market leader cause for concern; coming your way in September
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+