ಕೆಎಸ್‌ಆರ್‌ಟಿಸಿ ಮೈಸೂರು ದಸರಾ ಪ್ಯಾಕೇಜ್ ಟೂರ್ 2013
2013ನೇ ಸಾಲಿನ ಮೈಸೂರು ದಸರಾ ಮಹೋತ್ಸವ ದಿನಾಂಕ 05/10/2013ರಿಂದ 14/10/2013ರ ವರೆಗೆ ನಡೆಯಲಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ದಿನಾಂಕ 04/10/2013ರಿಂದ 21/10/2013ರ ವರೆಗೆ ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಹಮ್ಮಿಕೊಂಡಿದೆ.
ಮುಖ್ಯದಿನಗಳು
- ಆಯುಧ ಪೂಜೆ ದಿನಾಂಕ: 13/10/2013, ಭಾನುವಾರ
- ವಿಜಯ ದಶಮಿ ದಿನಾಂಕ: 14/10/2013, ಸೋಮವಾರ
2013 ದಸರಾ ಮಹೋತ್ಸವದ ವಿಶೇಷ ಕಾರ್ಯಾಚರಣೆಯನ್ನು ಮೈಸೂರು ಗ್ರಾಮಾಂತರ ವಿಭಾಗ, ಮಂಡ್ಯ ವಿಭಾಗ, ಚಾಮರಾಜನಗರ ವಿಭಾಗ ಮತ್ತು ಮೈಸೂರು ನಗರ ಸಾರಿಗೆ ವಿಭಾಗಗಳು ಜಂಟಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು ವಿಭಾಗವಾರು ವಾಹನಗಳ ಸಂಖ್ಯೆ ಈ ಕೆಳಕಂಡಂತಿದೆ.
- ಮೈಸೂರು ಗ್ರಾಮಾಂತರ ವಿಭಾಗ: 180 ವಾಹನಗಳು
- ಮಂಡ್ಯ ವಿಭಾಗ: 40 ವಾಹನಗಳು
- ಚಾಮರಾಜನಗರ ವಿಭಾಗ: 40 ವಾಹನಗಳು
- ಮೈಸೂರು ನಗರ ಸಾರಿಗೆ ವಿಭಾಗ: 40 ವಾಹನಗಳು
- ಒಟ್ಟು: 300 ವಾಹನಗಳು

ವಾಹನಗಳ ಸಂಖ್ಯೆ
- ಮೈಸೂರಿನಿಂದ ಮಡಿಕೇರಿ: 25
- ಮೈಸೂರಿನಿಂದ ಮಂಗಳೂರು: 5
- ಮೈಸೂರಿನಿಂದ ವಿರಾಜಪೇಟೆ: 15
- ಮೈಸೂರಿನಿಂದ ಧರ್ಮಸ್ಥಳ: 10
- ಮೈಸೂರಿನಿಂದ ಹೆಚ್. ಡಿ. ಕೋಟೆ/ಸರಗೂರು: 10
- ಮೈಸೂರಿನಿಂದ ಹಾಸನ: 10
- ಮೈಸೂರಿನಿಂದ ಚಿಕ್ಕಮಗಳೂರು: 5
- ಮೈಸೂರಿನಿಂದ ಶಿವಮೊಗ್ಗ: 10
- ಮೈಸೂರಿನಿಂದ ದಾವಣಗೆರೆ: 5
- ಮೈಸೂರಿನಿಂದ ಗದ್ದಿಗೆ: 5
- ಮೈಸೂರಿನಿಂದ ಹುಣಸೂರು/ಕೆ.ಆರ್. ನಗರ: 60
- ದರ್ಶಿನಿಗಳು (ಪ್ಯಾಕೇಜ್ ಟೂರ್): 10
- ಒಟ್ಟು: 180
- ಮೈಸೂರಿನಿಂದ ಕೆ.ಆರ್. ಪೇಟೆ: 5
- ಮೈಸೂರಿನಿಂದ ಮೇಲುಕೋಟೆ: 5
- ಮೈಸೂರಿನಿಂದ ನಾಗಮಂಗಲ: 5
- ಮೈಸೂರಿನಿಂದ ಮಂಡ್ಯ: 10
- ಮೈಸೂರಿನಿಂದ ಮಳವಳ್ಳಿ: 10
- ಒಟ್ಟು: 40
- ಮೈಸೂರಿನಿಂದ ಚಾಮರಾಜನಗರ: 10
- ಮೈಸೂರಿನಿಂದ ಗುಂಡ್ಲುಪೇಟೆ: 10
- ಮೈಸೂರಿನಿಂದ ನಂಜನಗೂಡು: 10
- ಮೈಸೂರಿನಿಂದ ಕೊಳ್ಳೆಗಾಲ/ಮ.ಮ. ಬೆಟ್ಟ: 10
- ಒಟ್ಟು: 40
- ಮೈಸೂರಿನಿಂದ ಚಾಮುಂಡಿಬೆಟ್ಟ: 10
- ಮೈಸೂರಿನಿಂದ ಕೆ.ಆರ್.ಎಸ್: 10
- ಮೈಸೂರಿನಿಂದ ಶ್ರೀರಂಗಪಟ್ಟಣ: 10
- ಮೈಸೂರಿನಿಂದ ಶ್ರೀರಂಗಪಟ್ಟಣ: 10
- ಮೈಸೂರ್ ರಿಂಗ್ ರೋಡ್ ಕಾರ್ಯಾಚರಣೆ: 10
- ಒಟ್ಟು: 40
- ದೂರ: 325 ಕೀ.ಮೀ.
- ಪ್ರಯಾಣ ದರ: 325 ರು. (ದೊಡ್ಡವರಿಗೆ)
- ಪ್ರಯಾಣ ದರ: 160 ರು. (ಮಕ್ಕಳಿಗೆ)
- ನಿರ್ಗಮನ: ಬೆಳಗ್ಗೆ 6.30ಕ್ಕೆ
- ಬಂಡೀಪುರ
- ಗೋಪಾಲಸ್ವಾಮಿ ಬೆಟ್ಟ
- ಬಿಳಿಗಿರಿರಂಗನ ಬೆಟ್ಟ
- ನಂಜನಗೂಡು
- ಚಾಮುಂಡಿ ಬೆಟ್ಟ
- ದೂರ: 350 ಕೀ.ಮೀ.
- ಪ್ರಯಾಣ ದರ: 350 ರು. (ದೊಡ್ಡವರಿಗೆ)
- ಪ್ರಯಾಣ ದರ: 175 ರು. (ಮಕ್ಕಳಿಗೆ)
- ನಿರ್ಗಮನ: ಬೆಳಗ್ಗೆ 6.30ಕ್ಕೆ
- ಗೋಲ್ಡನ್ ಟೆಂಪಲ್
- ದುಬಾರೆ ಅರಣ್ಯ
- ನಿಸರ್ಗಧಾಮ
- ಅಭಿಜಲಪಾತ ಮತ್ತು ರಾಜಸೀಟ್,
- ಹಾರಂಗಿ ಜಲಾಶಯ
- ಕೆ.ಆರ್.ಎಸ್
- ದೂರ: 250 ಕೀ.ಮೀ.
- ಪ್ರಯಾಣ ದರ: 250 ರು. (ದೊಡ್ಡವರಿಗೆ)
- ಪ್ರಯಾಣ ದರ: 125 ರು. (ಮಕ್ಕಳಿಗೆ)
- ನಿರ್ಗಮನ: ಬೆಳಗ್ಗೆ 6.30ಕ್ಕೆ
- ನಂಜನಗೂಡು
- ತಲಕಾಡು
- ಬ್ಲಫ್
- ಮೂಡುಕುತೊರೆ
- ಸೋಮನಾಥಪುರ
- ಶ್ರೀರಂಗಪಟ್ಟಣ
- ಕೃಷ್ಣರಾಜಸಾಗರ
- ದೂರ: 200 ಕೀ.ಮೀ.
- ಪ್ರಯಾಣ ದರ: 200 ರು. (ದೊಡ್ಡವರಿಗೆ)
- ಪ್ರಯಾಣ ದರ: 100 ರು. (ಮಕ್ಕಳಿಗೆ)
- ನಿರ್ಗಮನ: ಬೆಳಗ್ಗೆ 6.30ಕ್ಕೆ
- ನಂಜನಗೂಡು
- ಚಾಮುಂಡಿ ಬೆಟ್ಟ
- ಮೈಸೂರು ಮೃಗಾಲಯ
- ಮೈಸೂರು ಅರಮನೆ
- ಶ್ರೀರಂಗಪಟ್ಟಣ
- ಕೆ.ಆರ್.ಎಸ್

ವಾಹನಗಳ ಸಂಖ್ಯೆ

ವಾಹನಗಳ ಸಂಖ್ಯೆ

ವಾಹನಗಳ ಸಂಖ್ಯೆ

ಗಿರಿ ದರ್ಶಿನಿ ಪ್ಯಾಕೇಜ್ ಟೂರ್
ಒಂದು ದಿನದ ಪ್ರವಾಸ
ನೋಡುವ ಸ್ಥಳಗಳು:

ಜಲ ದರ್ಶಿನಿ ಪ್ಯಾಕೇಜ್ ಟೂರ್
ಒಂದು ದಿನದ ಪ್ರವಾಸ
ನೋಡುವ ಸ್ಥಳಗಳು:

ದೇವ ದರ್ಶಿನಿ ಪ್ಯಾಕೇಜ್ ಟೂರ್
ಒಂದು ದಿನದ ಪ್ರವಾಸ
ನೋಡುವ ಸ್ಥಳಗಳು:

ನಗರ ದರ್ಶಿನಿ ಪ್ಯಾಕೇಜ್ ಟೂರ್
ಒಂದು ದಿನದ ಪ್ರವಾಸ
ನೋಡುವ ಸ್ಥಳಗಳು:

ಗೋಲ್ಡನ್ ಮತ್ತು ಸಿಲ್ವರ್ ಪಾಸುಗಳು
ಮೈಸೂರು ನಗರ ಸಾರಿಗೆ ವಾಹನಗಳಲ್ಲಿ ಸಂಚರಿಸಲು ದಿನಾಂಕ 05/10/2013 ರಿಂದ 15/10/13 ರ ವರೆಗೆ ಮೈಸೂರು ನಗರದ್ಯಾಂತ ಸಂಚರಿಸಲು ದಿನದ ಪಾಸುಗಳ ವ್ಯವಸ್ಥೆ
ಸಿಲ್ವರ್ ಪಾಸುಗಳು: ಬೆಲೆ ರು. 60 ಸಾಮಾನ್ಯ ನಗರ ಸಾರಿಗೆ ವಾಹನಗಳಲ್ಲಿ ದಿನದಾದ್ಯಂತ ಸಂಚರಿಸಬಹುದಾಗಿದೆ.
ಗೋಲ್ಡನ್ ಪಾಸುಗಳು: ಬೆಲೆ ರು. 100 ವೋಲ್ವೋ ನಗರ ವಾಹನಗಳಲ್ಲಿ ದಿನದಾದ್ಯಂತ ಸಂಚರಿಸಬಹುದಾಗಿದೆ.


Click it and Unblock the Notifications








