ರೇಂಜ್ ರೋವರ್‌ಗೆ 3.0 ಲೀಟರ್ ಎಂಜಿನ್ ಬಲ

By Nagaraja

ರೇಂಜ್ ರೋವರ್‌ಗೆ ನೂತನ ಎಂಜಿನ್ ಲಭ್ಯವಾಗಿದ್ದು, ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರದರ್ಶನವಾಗಿರುವ 2014 ಮಾಡೆಲ್ ರೇಂಜ್ ರೋವರ್ ಹೆಚ್ಚು ದಕ್ಷತೆಯ 3.0 ಲೀಟರ್ ಟಿಡಿವಿ6 ಡೀಸೆಲ್ ಎಂಜಿನ್ ಪಡೆಯಲಿದೆ.

ಹೊಸ ಎಂಜಿನ್ 254 ಪಿಎಸ್ ಪವರ್ ಉತ್ಪಾದಿಸಲಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಹಾಗೆಯೇ ಕಾರ್ಬನ್ ಹೊರಸೂಸುವಿಕೆ ಕೀ.ಮೀ. 196 ಗ್ರಾಂ ಮಾತ್ರವಾಗಿದೆ.

ರೇಂಜ್ ರೋವರ್‌ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದೀಗ ಶಕ್ತಿಶಾಲಿ ಎಂಜಿನ್ ಆಯ್ಕೆಯು ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವನ್ನು ಕಂಪನಿ ಹೊಂದಿದೆ.

ಇದರಂತೆ 0ರಿಂದ 100 ದೂರವನ್ನು ಕೇವಲ 7.9 ಸೆಕೆಂಡುಗಳಲ್ಲಿ ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

More from DriveSpark

Article Published On: Wednesday, March 20, 2013, 16:25 [IST]
English summary
The 2014 model year Range Rover line up, with the newly introduced 3.0 liter TDV6 diesel engine has been announced for the Indian market. The global announcement about the new, more efficient diesel unit was made earlier this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+