ನೆಕ್ಸ್ಟ್ ಜನರೇಷನ್ ಸೈಕಲ್ ಟೈರ್ ನೋಡಿದ್ರಾ ತಾನೇ?

By Nagaraja

ನಿಮ್ಮ ಸೈಕಲ್ ಟೈರ್ ಹೇಗಿರಬೇಕು ಅಂತೀರಾ? ನೀವು ಯಾವತ್ತಾದರೂ ಸಂಪೂರ್ಣ ಸಸ್ಪೆಷನ್ ವ್ಯವಸ್ಥೆ ( ಒರಟು ರಸ್ತೆಯಲ್ಲಿ ಚಲಿಸುವಾಗ ಘರ್ಷಣೆಯನ್ನು ತಗ್ಗಿಸಲು ವಾಹನದ ಚಕ್ರಗಳಿಗೆ ಅಳವಡಿಸಲಾಗುವ ಸಲಕರಣೆ) ಆಳವಡಿಸಲಾದ ಸೈಕಲ್ ಬಗ್ಗೆ ಯೋಚಿಸಿ ನೋಡಿದ್ದೀರಾ?

ಇಲ್ಲಿದೆ ನೋಡಿ ಇಂಗ್ಲೆಂಡ್ ವಿನ್ಯಾಸಗಾರ ಸ್ಯಾಮ್ ಪೀಯರ್ಸೆ (Sam Pearce) ನಿರ್ಮಿಸಿರುವ ಮುಂದಿನ ಜನಾಂಗದ ಲೂಪ್ ವೀಲ್ (loopwheel) ಸೈಕಲ್ ಟೈರ್. ಇದರಲ್ಲಿ ಮೂರು ಮಡಚಿತ ಲೀಫ್ ಸ್ಪ್ರಿಂಗ್ ಆಳವಡಿಸಲಾಗಿದೆ. ಯಾವುದೇ ಅಡಚಣೆಯಿಲ್ಲದೆ ಆರಾಮದಾಯಕ ಪಯಣವನ್ನು ಖಾತ್ರಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಹಾಗಿದ್ದರೆ ಬನ್ನಿ ಈ ಲೂಪ್ ವೀಲ್ ಬಗ್ಗೆ ನಿಕಟವಾಗಿ ಗಮನ ಹರಿಸೋಣವೇ...

 Loopwheel

ಲೂಪ್ ವೀಲ್ ರಚನೆ ಹಿಂದೆ ಕುತೂಹಲಕಾರಿ ಅಂಶವಿದೆ. ಪೋಷಕರು ತಮ್ಮ ಮಗುವನ್ನು ಕರೆದೊಯ್ದುವ ಸಣ್ಣ ಗಾಡಿಯಿಂದ ಪ್ರೇರಣೆ ಪಡೆದು ಸ್ಯಾಮ್ ಇಂತಹದೊಂದು ಹೊಸ ತಂತ್ರಜ್ಞಾನ ರಚಿಸಿದ್ದಾರೆ.

 Loopwheel
 Loopwheel
 Loopwheel

Most Read Articles

Kannada
English summary
UK designer, Sam Pearce has revealed the Loopwheel, a wheel hub with three folded leaf springs instead of spokes. The whole idea behind this setup, was to provide the cyclist enthusiast with a less jarring ride.
Story first published: Monday, May 13, 2013, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X