ನೇಪಾಳಕ್ಕೆ 630 ಮಹೀಂದ್ರ ಕಾರುಗಳ ಉಡುಗೊರೆ

By Nagaraja

2013 ನವೆಂಬರ್ 19 ನೇಪಾಳ ಪಾಲಿಗೆ ಅತಿ ಮಹತ್ವದ ದಿನವಾಗಿದೆ. ಯಾಕೆಂದರೆ ನೇಪಾಳ ದೇಶದಲ್ಲೇ ಚಾರಿತ್ರಿಕ ಚುನಾವಣೆಗೆ ನಡೆಯಲಿದೆ.

ಇದನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರಕಾರವು ನೇಪಾಳದ ಗೃಹ ಸಚಿವಾಲಯ ಹಾಗೂ ಚುನಾವಣಾ ಸಮಿತಿಗೆ 630ರಷ್ಟು ಮಹೀಂದ್ರ ಕ್ರೀಡಾ ಉತ್ಪಾದಕ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

Mahindra Vehicles

ಇದರಲ್ಲಿ ಸ್ಕಾರ್ಪಿಯೊ ಹಾಗೂ ಬೊಲೆರೊ ಎಸ್‌ಯುವಿ ಕಾರುಗಳು ಸೇರಿಕೊಳ್ಳಲಿದೆ. ಸದ್ಭಾವನಾ ಸಂದೇಶದ ಅನುಸಾರವಾಗಿ ಭಾರತ ಸರಕಾರದಿಂದ ಇಂತಹದೊಂದು ಕ್ರಮ ಕಂಡುಬರಲಿದೆ.

ಮುಂಬರುವ ಚುನಾವಣಾ ಸಂದರ್ಭದಲ್ಲಿ ಶಾಂತಿ ಕದಲದಂತೆ ನೋಡಿಕೊಳ್ಳಲು ಅಂದರೆ ಭದ್ರತಾ ವ್ಯವಸ್ಥೆಗಾಗಿ ನೇಪಾಳ ಪೊಲೀಸ್ ಹಾಗೂ ಶಸ್ತ್ರಾಸ್ತ ಪೊಲೀಸ್ ಪಡೆ ಮಹೀಂದ್ರ ಕಾರುಗಳ ಬಳಕೆ ಮಾಡಲಿದೆ.

More from DriveSpark

Article Published On: Saturday, November 16, 2013, 14:27 [IST]
English summary
November 19, 2013 will be an extremely important day for everyone in Nepal as the Constitutional Assembly elections are to be held in the country. As a gesture of support and token of goodwill Government of India has taken the decision to gift 630 Mahindra vehicles to Nepal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+