ಟ್ರಾಫಿಕ್ ಸಮಸ್ಯೆಯೇ? ರಿಯಲ್ ಟೈಮ್ ಮಾಹಿತಿ ಪಡೆದುಕೊಳ್ಳಿ

By Nagaraja

ಟ್ರಾಫಿಕ್ ಸಮಸ್ಯೆ ನಿಮ್ಮನ್ನ ಸದಾ ಕಾಡುತ್ತಿದೆಯೇ? ವಿಪರೀತ ವಾಹನ ದಟ್ಟಣೆಯಿಂದಾಗಿ ಬೆಸತ್ತು ಹೋಗಿರುವ ನೀವು ಶಾರ್ಟ್ ಕಟ್ ಹುಡುಕುವ ತವಕದಲ್ಲಿದ್ದೀರಾ? ಇವೆಲ್ಲಕ್ಕೂ ಇದೀಗ ಪರಿಹಾರ ಸಿಗಲಿದೆ.

ಸ್ಥಳ ನಿರ್ದೇಶನ ಆಧಾರಿತ ಸೇವೆಗಳನ್ನು ಒದಗಿಸುತ್ತಿರುವ ಹಾಗೂ ಭೂಪಟ ಸಂಸ್ಥೆಯಾಗಿರುವ ಮ್ಯಾಪ್‌ಮೈಇಂಡಿಯಾವು ನೂತನ ಸೇವೆಯೊಂದನ್ನು ಆರಂಭಿಸಿದ್ದು, ಈ ಮೂಲಕ ಮೊಬೈಲ್ ಬಳಕೆದಾರರು ನೇರವಾದ ಟ್ರಾಫಿಕ್ ಸಂಚಾರ ಮಾಹಿತಿಯನ್ನು ಗಿಟ್ಟಿಸಿಕೊಳ್ಳಬಹುದು.


ವಿಂಡೋಸ್ ಫೋನ್, ವಿಂಡೋಸ್ 8 ಟ್ಯಾಬ್ಲೆಟ್, ಪಿಸಿ ಹಾಗೂ ಆಡ್ರಾಯ್ಡ್ ತಲಹದಿಯ ಬಳಕೆದಾರರಿಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ದೊರಕಲಿದೆ.

ರಿಯಲ್ ಟೈಮ್ ಟ್ರಾಫಿಕ್ ಮಾಹಿತಿಯ ನೆರವಿನಿಂದ ಚಾಲಕರು ವಿಪರೀತ ವಾಹನ ದಟ್ಟಣೆ ಪರಿಸ್ಥಿತಿಯಲ್ಲಿ ಯಾವ ಹಾದಿಯನ್ನು ಕಡೆಗಣಿಸಬೇಕು ಮುಂತಾದ ಅಗತ್ಯದ ಮಾಹಿತಿಗಳನ್ನು ಒದಗಿಸಲಿದೆ. ಈ ಅಪ್ಲಿಕೇಷನ್ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

More from DriveSpark

Article Published On: Sunday, September 22, 2013, 14:00 [IST]
English summary
MapmyIndia has added one more service to their line of services being offered to mobile app users. This time round MapmyIndia bring real time traffic information to its maps and is being offered free of cost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+