ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಮೆಟ್ರೋ ಪಾಲಿಟನ್ ನಗರಗಳಲ್ಲಿ ದಿನನಿತ್ಯದ ಪ್ರಯಾಣಕ್ಕೆ ಹೆಚ್ಚು ಸಮಯವೇ ಬೇಕು ಏಕೆಂದರೆ ಆಫಿಸ್‍ಗೆ ಹೋಗುವಾಗಾಗಲಿ ಮತ್ತು ಆಫಿಸ್‍ನಿಂದ ಮನೆಗೆ ಹಿಂದಿರುಗುವಾಗಲಿ ಹೆಚ್ಚು ಸಮಯ ಟ್ರಾಫಿಕ್‍ನಲ್ಲಿಯೆ ಕಳೆದು ಹೋಗುತ್ತದೆ. ಅದರಲ್ಲಿಯು ಹೆಚ್ಚು ದ್ವಿಚಕ್ರ ವಾಹನಗಳಿರುವ ನಮ್ಮ ಬೆಂಗಳೂರಿನಲ್ಲಿ ಇದು ರೂಢಿಯಾಗಿ ಹೋಗಿದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಈ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು, ನಗರ ಸಂಚಾರ ಪೊಲೀಸ್ ಇಲಾಖೆ 100 ಹೊಸ ಅಡಾಪ್ಟಿವ್ ಸಿಗ್ನಲ್‍ಗಳನ್ನು ಸೆನ್ಸಾರ್‍‍ನೊಂದಿಗೆ ಸಜ್ಜುಗೊಳಿಸಲು ಮುಂದಾಗಿದ್ದು, ಇದು ಗರಿಷ್ಠ ಸಮಯದ ಅವಧಿಯಲ್ಲಿ ಟ್ರಾಫಿಕ್ ಪೈಲ್-ಅಪ್ಗಳನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಸ್ಮಾರ್ಟ್ ಸಿಗ್ನಲ್‍ಗಳನ್ನು ತಯಾರಿಸಲು ನಗರ ಪೊಲೀಸರು ಒಪ್ಪಂದವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ ನೀಡಲಾಗಿದ್ದು, ಇದು ಆರು ತಿಂಗಳುಗಳಲ್ಲಿ ನಗರದಾದ್ಯಂತ ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಇಷ್ಟೆ ಅಲ್ಲದೇ ಕಂಪೆನಿಯು ಅಸ್ತಿತ್ವದಲ್ಲಿರುವ ಸ್ಥಿರ-ಸಮಯ ಸೈಕಲ್ ಸಿಗ್ನಲ್‍ಗಳನ್ನು ಹೊಸದಾಗಿ ಅಪ್ಗ್ರೇಡ್ ಮಾಡುತ್ತದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಇದರಿಂದ, ಪ್ರಯಾಣಿಕರು ಇನ್ನು ಮುಂದೆ ಗರಿಷ್ಠ ಸಮಯದ ಸಮಯದಲ್ಲಿ ಇತರ ಸಂಕೇತಗಳಲ್ಲಿ ಟ್ರಾಫಿಕ್ ಇಲ್ಲದಿರುವಾಗ ಹಸಿರು ಬಣ್ಣವನ್ನು ಸಂಕೇತಿಸಲು ಕಾಯುವ ಸಮಯವನ್ನು ವ್ಯರ್ಥ ಮಾಡಬಾರದೆಂದು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಟೆಂಡರ್ ಅನ್ನು ನೀಡಿದ ಆರು ತಿಂಗಳ ಸಮಯದಲ್ಲಿ ನಗರದಲ್ಲಿನ ಪ್ರಮುಖ ಏರಿಯಾಗಳಲ್ಲಿ 100 ಸ್ಮಾರ್ಟ್ ಸಿಗ್ನಲ್‍ಗಳು ತಯಾರಾಗಬೇಕೆಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಟ್ರಾಫಿಕ್) ಆರ್. ಹಿತೇಂದ್ರ ಅವರು ವೆಂಡರ್‍‍ಗಳಿಗೆ ಆದೇಶ ನೀಡಿದ್ದಾರೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಈ ಕುರಿತಾಗಿ ಹೊಸ ಸ್ಮಾರ್ಟ್ ಸಿಗ್ನಲ್‍ಗಳು ಬಂದ ನಂತರವಾದರೂ ನಗರದಲ್ಲಿ ಟ್ರಾಫಿಕ್ ಸಮಸ್ಯೆಯು ಕದಿಮೆಯಾಗುತ್ತದೆಯೆ ಎಂದು ಕೇಳಿದಾಗ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು 'ಕಂಡಿತ ಇಲ್ಲಾ ಆದರೆ ಇದೆ ನಾನ್ ಪೀಕ್ ಅವಧಿಗಳಲ್ಲಿ ವಾಹನ ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

"ಈ ಸಿಗ್ನಲ್ಗಳು ಹಸಿರು ಸಮಯವನ್ನು ಉತ್ತಮಗೊಳಿಸುವುದರ ಮೂಲಕ ಸಂಚಾರದಲ್ಲಿ ಅನಿರೀಕ್ಷಿತ ಏರಿಳಿತದ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತವೆಯಾದರೂ ಪೀಕ್ ಅವಧಿಗಳಲ್ಲಿ ಇದರಿಂದ ಯಾವುದೇ ಪ್ರಯೋಜನವನ್ನು ನಾವು ಕಾಣಲು ಸಾಧ್ಯವಿಲ್ಲವೆಂದು"ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ನಮ್ಮ ಬೆಂಗಳೂರು ನಗರದಲ್ಲಿ ಈಗಾಗಲೆ ಸುಮಾರು 363 ಟ್ರಾಫಿಕ್ ಸಿಗ್ನಲ್‍ಗಳು ಮತ್ತು ಬಿ-ಟ್ರಾಕ್ ಯೋಜನೆಯ ಭಾಗವಾಗಿ ಇಂಟೆಲಿಜೆಂಟ್ ಟ್ರಾಫಿಕ್ ಸಿಸ್ಟಮ್ ಯೋಜನೆಯು ಡಿಸೆಂಬರ್ 2017 ರಲ್ಲಿ ಹೊರತೆಗೆಯಲಾಗಿದ್ದು, ಆಗಲೇ 35 ಸಿಗ್ನಲ್‍ಗಳನ್ನು ರೂ.85 ಕೋಟಯ ವೆಚ್ಚದಲ್ಲಿ ಬಿ-ಟ್ರಾಕ್ ಯೋಜನೆಯ ಅಡಿಯಲ್ಲಿ ಸ್ಥಳಾಂತರಿಸಲಾಗಿದೆ.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ವಾಹನ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಬೆಳವಣಿಗೆಯು ಸಮನಾದ ವೇಗದಲ್ಲಿಲ್ಲವಾದ ಕಾರಣ ಟ್ರಾಫಿಕ್ ಜಾಮ್‍ಗಳು ಹೆಚ್ಚಾಗುತ್ತಿದೆ. ಎಂದು ಶ್ರೀ ಹಿತೇಂದ್ರ ಅವರು ಹೇಳಿದರು.

ಬೆಂಗಳೂರಿನಲ್ಲಿ 100 ಹೊಸ ಸ್ಮಾರ್ಟ್ ಸಿಗ್ನಲ್‍ಗಳು - ಇನ್ಮುಂದೆ ಸಿಗ್ನಲ್‍ನಲ್ಲಿ ಕಾಯುವ ಅವಶ್ಯಕತೆ ಇಲ್ಲ

ಅಸ್ತಿತ್ವದಲ್ಲಿರುವ 363 ಸಿಗ್ನಲ್‍ಗಳನ್ನು ಅಪ್ಗ್ರೇಡ್ ಮಾಡುವ ಹೊರತಾಗಿಯೂ, ನಮ್ಮ ಟ್ರಾಫಿಕ್ ಪೋಲಿಕರು ಈಗ ಕೈ ಸನ್ಹೆಗಳಿಂದ ನಿರ್ವಹಿಸುತ್ತಿರುವ ಹೊಸ ಸ್ಥಳಗಳಲ್ಲಿ ನಾವು 100 ಸಿಗ್ನಲ್ಗಳನ್ನು ಸೇರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

Most Read Articles

Kannada
Read more on auto news bangalore traffic
English summary
Smart signals get green light, 100 more to be equipped with sensors.
Story first published: Wednesday, October 17, 2018, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X